News Karnataka Kannada
Monday, April 29 2024
ದೆಹಲಿ

ವಿಮಾನಗಳಿಗೆ ಬಳಸುವ ಇಂಧನ ಬೆಲೆಯಲ್ಲಿ ಶೇ.2ರಷ್ಟು ಹೆಚ್ಚಳ

Flightt
Photo Credit : IANS

ನವದೆಹಲಿ: ವಿಮಾನಗಳಿಗೆ ಬಳಸುವ ಇಂಧನ ಬೆಲೆಗಳನ್ನು ಶೇಕಡಾ 2 ರಷ್ಟು ಹೆಚ್ಚಿಸಲಾಗಿದೆ. ಈಗ ಇದು ಸಾರ್ವಕಾಲಿಕ ಗರಿಷ್ಠ ದರವಾಗಿದೆ.

ಅಂತಾರಾಷ್ಟ್ರೀಯ ಬೆಲೆಯನ್ನು ಆಧರಿಸಿ ವಿಮಾನ ಇಂಧನ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಪರಿಷ್ಕರಿಸಲಾಗುತ್ತದೆ.ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಶೇಕಡಾ 40 ರಷ್ಟು ಪಾಲು ಹೊಂದಿದೆ.

ಜಾಗತಿಕ ಇಂಧನ ಬೆಲೆಗಳ ಏರಿಕೆಯಿಂದಾಗಿ ಏವಿಯೇಷನ್ ಟರ್ಬೈನ್ ಇಂಧನ ಪ್ರತಿ ಕಿಲೋಲೀಟರ್‍ಗೆ 2,258.54 ರೂ ಏರಿಸಲಾಗಿದೆ, ಸಾಮಾನ್ಯ ವಾಹನಗಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ ಆಟೋ ಗ್ಯಾಸ್ ದರಗಳು ಲೀಟರ್‍ಗೆ 6.40 ರೂ ಹೆಚ್ಚಳವಾಗಿದೆ.

ಕಳೆದ ವರ್ಷಕ್ಕೆ ಹೊಲಿಸಿದರೆ 2022 ಏಪ್ರಿಲ್ ಮೊದಲ ದಿನವೇ ಗರಿಷ್ಠ ಮಟ್ಟಕ್ಕೆ ಏರಿ ದಾಖಲೆ ನಿರ್ಮಿಸಿದೆ .ವಿಮಾನ ಪ್ರಯಾಣ ದುಭಾರಿಯಾಗುವ ಸಾಧ್ಯತೆ ಇದೆ .ಈಗಾಗಲೆ ಕೆಲವು ಸಮಸ್ಥೆಗಳು ಟಿಕೆಟ್ ದರದಲ್ಲಿ ಜಾ.25 ರಷ್ಷು ಏರಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು