News Karnataka Kannada
Saturday, April 20 2024
Cricket
ಅರುಣಾಚಲಪ್ರದೇಶ

ಅರುಣಾಚಲ ಪ್ರದೇಶದ ಪಂಗಿನ್‌ನಲ್ಲಿ ಭೂಕಂಪ: 5.3 ತೀವ್ರತೆ ದಾಖಲು

Earthquack.
Photo Credit :

ಅರುಣಾಚಲ ಪ್ರದೇಶ:  ಶುಕ್ರವಾರ ಬೆಳಗ್ಗೆ 6.56ಕ್ಕೆ ಪಂಗಿನ್‌ನ ಉತ್ತರದಲ್ಲಿ ಅರುಣಾಚಲ ಪ್ರದೇಶದ ಪಂಗಿನ್‌ನ ಉತ್ತರ ಭಾಗದಲ್ಲಿ ಶುಕ್ರವಾರ ಮುಂಜಾನೆ ಭೂಮಿ ಕಂಪಿಸಿದೆ.

ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ಎಂದು ದಾಖಲಾಗಿದೆ. ಅರುಣಾಚಲ ಪ್ರದೇಶದ ಪಂಗಿನ್‌ನಿಂದ ಉತ್ತರಕ್ಕೆ 1176 ಕಿಮೀ ದೂರದಲ್ಲಿ 06:56 ಗಂಟೆಗಳಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.

ಈ ಕುರಿತಂತೆ ಅಧಿಕೃತ ಟ್ವೀಟ್ ಮಾಡಿರುವ ಎನ್ ಸಿ ಎಸ್, ” ಭೂಕಂಪದ ತೀವ್ರತೆ: 5.3, 15-04-2022 ರಂದು ಸಂಭವಿಸಿದೆ, ಸಮಯ 06:56:19 IST, ಅಕ್ಷಾಂಶ: 38.62 ಮತ್ತು ರೇಖಾಂಶ: 97.05, ಆಳ: 30 ಕಿಮೀ, ಸ್ಥಳ: 1176 ಕಿಮೀ ಎನ್ ಪ್ಯಾಂಗಿನ್, ಅರುಣಾಚಲ ಪ್ರದೇಶ,” ಸದ್ಯದ ಮಾಹಿತಿಯಂತೆ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು