ದೇಶ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ 12 ಕ್ರೀಡಾಪಟುಗಳಿಗೆ ಖೇಲ್​ ರತ್ನ ಪ್ರಶಸ್ತಿ ಪ್ರದಾನ

ಚೋಪ್ರಾ ಹಾಗೂ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ್ ಸೇರಿದಂತೆ 12 ಕ್ರೀಡಾಪಟುಗಳಿಗೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ನೀಡಲಾಯಿತು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ​ ಪ್ರಶಸ್ತಿ ನೀಡಿ ಗೌರವಿಸಿದರು.
ನೀರಜ್​ ಚೋಪ್ರಾ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್​, ಹಾಕಿ ಆಟಗಾರ ಮನ್​ಪ್ರೀತ್ ಸಿಂಗ್ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್​ ರತ್ನ ನೀಡಲಾಗಿದ್ದು, ಕ್ರಿಕೆಟರ್ ಶಿಖರ್ ಧವನ್​ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ್​ ಅವಾರ್ಡ್​ ಹಾಗೂ 10 ಸಾಧಕರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಪಡೆದುಕೊಂಡವರ ಸಂಪೂರ್ಣ ಪಟ್ಟಿ
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
1) ನೀರಜ್ ಚೋಪ್ರಾ: ಅಥ್ಲೆಟಿಕ್ಸ್
2) ರವಿ ಕುಮಾರ್ ದಾಹಿಯಾ:
ಕುಸ್ತಿ3) ಲವ್ಲಿನಾ ಬೋರ್ಗೋಹೇನ್: ಬಾಕ್ಸಿಂಗ್
4) ಶ್ರೀಜೇಶ್ ಪಿ.ಆರ್.: ಹಾಕಿ
5) ಆವನಿ ಲೇಖರ: ಪ್ಯಾರಾ ಶೂಟಿಂಗ್
6) ಸುಮಿತ್ ಅಂತಿಲ್: ಪ್ಯಾರಾ ಅಥ್ಲೆಟಿಕ್ಸ್ (ಡಿಸ್ಕಸ್ ಥ್ರೋ)
7) ಪ್ರಮೋದ್ ಭಗತ್: ಪ್ಯಾರಾ ಬ್ಯಾಡ್ಮಿಂಟನ್8)
ಕೃಷ್ಣ ನಾಗರ್: ಪ್ಯಾರಾ ಬ್ಯಾಡ್ಮಿಂಟನ್
9) ಮನೀಶ್ ನರ್ವಾಲ್: ಪ್ಯಾರಾ ಬ್ಯಾಡ್ಮಿಂಟನ್
10) ಮಿಥಾಲಿ ರಾಜ್: ಕ್ರಿಕೆಟ್
11) ಸುನೀಲ್ ಛೇಟ್ರಿ: ಫುಟ್ಬಾಲ್
12) ಮನ್​ಪ್ರೀತ್ ಸಿಂಗ್: ಹಾಕಿ
ಅರ್ಜುನ ಪ್ರಶಸ್ತಿ 2021
1) ಅರ್ಪಿಂದರ್ ಸಿಂಗ್: ಅಥ್ಲೆಟಿಕ್ಸ್
2) ಸಿಮ್ರಂಜಿತ್ ಕೌರ್: ಬಾಕ್ಸಿಂಗ್
3) ಶಿಖರ್ ಧವನ್: ಕ್ರಿಕೆಟ್
4) ಭವಾನಿ ದೇವಿ: ಫೆನ್ಸಿಂಗ್
5) ಮೋನಿಕಾ: ಹಾಕಿ
6) ವಂದನಾ ಕಟಾರಿಯಾ: ಹಾಕಿ
7) ಸಂದೀಪ್ ನರ್ವಾಲ್: ಕಬಡ್ಡಿ
8) ಹಿಮಾನಿ ಉತ್ತಮಮ್ ಪರಬ್: ಮಲ್ಲಕಂಬ್
9) ಅಭಿಷೇಕ್ ವರ್ಮಾ: ಶೂಟಿಂಗ್
10) ಅಂಕಿತಾ ರೈನಾ: ಟೆನಿಸ್
11) ದೀಪಕ್ ಪೂನಿಯಾ: ಕುಸ್ತಿ
12) ದಿಲ್​ಪ್ರೀತ್ ಸಿಂಗ್, ಹಾಕಿ
13) ಹರ್ಮಾನ್ ಪ್ರೀತ್ ಸಿಂಗ್, ಹಾಕಿ
14) ರುಪಿಂದರ್ ಪಾಲ್ ಸಿಂಗ್, ಹಾಕಿ
15) ಸುರೇಂದರ್ ಕುಮಾರ್, ಹಾಕಿ
16) ಅಮಿತ್ ರೋಹಿದಾಸ್, ಹಾಕಿ
17) ಬಿರೇಂದ್ರ ಲಾಕ್ರಾ, ಹಾಕಿ
18) ಸುಮಿತ್, ಹಾಕಿ
19) ನೀಲಕಂಠ ಶರ್ಮಾ, ಹಾಕಿ
20) ಹಾರ್ದಿಕ್ ಸಿಂಗ್, ಹಾಕಿ
21) ವಿವೇಕ್ ಸಾಗರ್ ಪ್ರಸಾದ್, ಹಾಕಿ
22) ಗುರ್ಜಂತ್ ಸಿಂಗ್, ಹಾಕಿ
23) ಮಂದೀಪ್ ಸಿಂಗ್, ಹಾಕಿ
24) ಶಂಶೇರ್ ಸಿಂಗ್, ಹಾಕಿ
25) ಲಲಿತ್ ಕುಮಾರ್ ಉಪಾಧ್ಯಾಯ್, ಹಾಕಿ
26) ವರುಣ್ ಕುಮಾರ್, ಹಾಕಿ
27) ಸಿಮ್ರನ್​ಜೀತ್ ಸಿಂಗ್, ಹಾಕಿ
28) ಯೋಗೇಶ್ ಕಥುನಿಯಾ, ಪ್ಯಾರಾ ಅಥ್ಲೆಟಿಕ್ಸ್
29) ನಿಶದ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
30) ಪ್ರವೀಣ್ ಕುಮಾರ್, ಪ್ಯಾರಾ ಅಥ್ಲೆಟಿಕ್ಸ್
31) ಸುಹಾಸ್ ಯತಿರಾಜ್, ಪ್ಯಾರಾ ಬ್ಯಾಡ್ಮಿಂಟನ್
32) ಸಿಂಗರಾಜ್ ಅಧಾನ, ಪ್ಯಾರಾ ಶೂಟಿಂಗ್
33) ಭವಿನಾ ಪಟೇಲ್: ಪ್ಯಾರಾ ಟೇಬಲ್ ಟೆನಿಸ್
34) ಹರ್ವಿಂದರ್ ಸಿಂಗ್: ಪ್ಯಾರಾ ಆರ್ಚರಿ
35) ಶರದ್ ಕುಮಾರ್: ಪ್ಯಾರಾ ಅಥ್ಲೆಟಿಕ್
ದ್ರೋಣಾಚಾರ್ಯ ಪ್ರಶಸ್ತಿ 2021
1) ಟಿಪಿ ಔಸೆಫ್, ಅಥ್ಲೆಟಿಕ್ಸ್
2) ಸರ್ಕಾರ್ ತಲ್ವಾಲ್, ಕ್ರಿಕೆಟ್
3) ಸರ್ಪಲ್ ಸಿಂಗ್, ಹಾಕಿ
4) ಆಶನ್ ಕುಮಾರ್, ಕಬಡ್ಡಿ
5) ತಪನ್ ಕುಮಾರ್ ಪಾಣಿಗ್ರಹಿ, ಈಜು
6) ರಾಧಾಕೃಷ್ಣನ್ ನಾಯರ್ ಪಿ, ಅಥ್ಲೆಟಿಕ್ಸ್
7) ಸಂಧ್ಯಾ ಗುರುಂಗ್, ಬಾಕ್ಸಿಂಗ್
8) ಪ್ರೀತಮ್ ಸಿವಾಚ್, ಹಾಕಿ
9) ಜೈ ಪ್ರಕಾಶ್ ನೌಟಿವಲ್, ಪ್ಯಾರಾ ಶೂಟಿಂಗ್
10) ಸುಬ್ರಮಣಿಯನ್ ರಾಮನ್, ಟೇಬಲ್ ಟೆನಿಸ್

Sneha Gowda

Recent Posts

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

5 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

24 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

40 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

1 hour ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

1 hour ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

1 hour ago