ನವದೆಹಲಿ :ಕಡಿಮೆ ಎತ್ತರದಲ್ಲಿ ಹಾರುವ ಅಪರಿಚಿತ ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸಲು ರಕ್ಷಣೆಗೆ ಮುಂದಾಗಿದೆ.
ಪ್ರಮುಖ ರಕ್ಷಣಾ ತಾಣಗಳು ಏರ್ಪೋರ್ಟ್ ಮತ್ತು ಸ್ನೇಹ ಕ್ಯಾಂಪ್ ಗಳಲ್ಲಿ. ಪಂಪ್ ಅಕ್ಷನ್ ಗನ್ ಬಳಕೆ ಉತ್ತೇಜಿಸಲು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ತೀರ್ಮಾನಿಸಿದೆ.
ನೆಲದಿಂದ 60ರಿಂದ 100 ಮೀಟರ್ ಎತ್ತರದವರೆಗೆ ಆರೋಪಿಗಳು ಸಲೀಸಾಗಿ ಹೊಡೆದೋಡಿಸುತ್ತದೆ ವಿಮಾನ ನಿಲ್ದಾಣ ವಿದ್ಯುತ್ ಮತ್ತು ಪರಮಾಣು ಘಟಕಗಳ ಸಮೀಪ ಈ ರೀತಿಯ ಡ್ರೋನ್ ಗಳ ನಿಯಂತ್ರಣಕ್ಕೆ ಇದುವರೆಗೆ ಇನ್ಸಾಸ್ ರೈಫಲ್ ನಂತ ಮಾರಣಾಂತಿಕ ಶಸ್ತ್ರಾಸ್ತ್ರಗಳ ಬಳಕೆ ಮಾಡಲಾಗುತ್ತಿತ್ತು ಇದರಿಂದಾಗಿ ಪ್ರದೇಶಗಳಿಗೆ ಹಾನಿ ಅಥವಾ ಸಾರ್ವಜನಿಕರಿಗೆ ಗಂಭೀರ ಗಾಯಗಳಾಗಿದ್ದವು ಹೀಗಾಗಿ ಕಡಿಮೆ ಹಾನಿ ಕಾರಣವಾಗುವ ಪಿಎಜಿಗಳ ಬಳಕೆಗೆ ಭದ್ರತಾಪಡೆ ಆದ್ಯತೆ ಕೊಟ್ಟಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಸೂಚಿಸಿದ್ದಾರೆ
ಅಪರಿಚಿತ ಡ್ರೋನ್ ಗಳನ್ನು ಹೊಡೆದುರುಳುಸಲು ಪಿಎಜಿ ಬಳಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.