News Karnataka Kannada
Saturday, April 13 2024
Cricket
ವಿದೇಶ

19 ವರ್ಷಗಳ ನಂತರ ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ, ಕೆಂಪು ಬಣ್ಣಕ್ಕೆ ತಿರುಗಿದ ಆಗಸ

Photo Credit :

19 ವರ್ಷಗಳ ನಂತರ ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ, ಕೆಂಪು ಬಣ್ಣಕ್ಕೆ ತಿರುಗಿದ ಆಗಸ

ಕಾಂಗೋ: 19 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಂತೆ ರಾತ್ರಿ ಆಕಾಶವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

 

 ಕಾಂಗೋದ ಮೌಂಟ್ ನೈರಾಗೊಂಗೊದಲ್ಲಿ 19 ವರ್ಷಗಳಲ್ಲಿ ಮೊದಲ ಬಾರಿಗೆ ಜ್ವಾಲಾಮುಖಿ ಸ್ಫೋಟಗೊಂಡು, ರಾತ್ರಿಯ ಆಕಾಶವನ್ನು ಕೆಂಪು ಬಣ್ಣಕ್ಕೆ ತಿರುಗಿತ್ತು. ಅಷ್ಟೇ ಅಲ್ಲದೆ ಲಾವಾವನ್ನು ಪ್ರಮುಖ ಹೆದ್ದಾರಿಗೆ ಹರಿದುಬಂದಿತ್ತು ಎಂದು ವರದಿಗಳು ತಿಳಿಸಿವೆ. 

 

 ಸಕ್ರಿಯ ಸ್ಟ್ರಾಟೊವೊಲ್ಕಾನೊ ಬಳಿ ಇರುವ ಗೋಮಾ ಎಂಬ ನಗರದ ಸಾವಿರಾರು ನಿವಾಸಿಗಳು ಹಾಸಿಗೆ ಮತ್ತು ಇತರ ವಸ್ತುಗಳನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಓಡಿಹೋದರು ಎಂದು ಹೇಳಲಾಗಿದೆ. ಇದೇ ರೀತಿ 2002 ರಲ್ಲಿ ಮೌಂಟ್ ನೈರಾಗೊಂಗೊ ಕೊನೆಯ ಸ್ಫೋಟದಲ್ಲಿ 250 ಜನರು ಸಾವನ್ನಪ್ಪಿದರು ಮತ್ತು 1,20,000 ಜನರು ನಿರಾಶ್ರಿತರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು