News Karnataka Kannada
Saturday, April 13 2024
Cricket
ವಿದೇಶ

15 ವರ್ಷಗಳ ಕಾಲ ಸತ್ತ ದೇಹವನ್ನು ತನ್ನ ರೂಮಿನೊಳಗೆ ಇಟ್ಟುಕೊಂಡ ವ್ಯಕ್ತಿ

Photo Credit :

15 ವರ್ಷಗಳ ಕಾಲ ಸತ್ತ ದೇಹವನ್ನು ತನ್ನ ರೂಮಿನೊಳಗೆ ಇಟ್ಟುಕೊಂಡ ವ್ಯಕ್ತಿ

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು 2002 ರಲ್ಲಿ ಒಬ್ಬನನ್ನು ಕೊಂದು 15 ವರ್ಷಗಳ ಕಾಲ ಮಲಗುವ ಕೋಣೆಯಲ್ಲಿ ಇಟ್ಟುಕೊಂಡಿದ್ದರು ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಕೊಳೆಯುತ್ತಿರುವ ದೇಹದ ವಾಸನೆಯನ್ನು ಮರೆಮಾಡಲು 70 ಬಾಟಲಿಗಳ ಏರ್ ಫ್ರೆಶ್ನರ್ ಅನ್ನು ಬಳಸಿದರು. 

 

ಸಿಡ್ನಿಯ “ಮಿಲಿಯನೇರ್ಸ್ ರೋ” ನಲ್ಲಿ, ಒಬ್ಬ ವ್ಯಕ್ತಿಯು ದರೋಡೆಕೋರನ ದೇಹವನ್ನು ತನ್ನ ಮನೆಯಲ್ಲಿ ಒಂದೂವರೆ ದಶಕಗಳ ಕಾಲ ಇಟ್ಟುಕೊಂಡಿದ್ದ. ಆ ಮನೆಮಾಲೀಕನ ಮರಣಹೊಂದಿ ಸುಮಾರು ಒಂದು ವರ್ಷಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು