News Karnataka Kannada
Wednesday, May 01 2024
ವಿದೇಶ

ಸೂರತ್: ಒಎನ್‍ಜಿಸಿಯಲ್ಲಿ ಮೂರು ಸ್ಪೋಟಗಳ ನಂತರ ಭಾರೀ ಬೆಂಕಿ

Photo Credit :

ಸೂರತ್: ಒಎನ್‍ಜಿಸಿಯಲ್ಲಿ ಮೂರು ಸ್ಪೋಟಗಳ ನಂತರ ಭಾರೀ ಬೆಂಕಿ

ಸೂರತ್: ಗುಜರಾತ್‍ನ ಸೂರತ್‍ನಲ್ಲಿ ಒಎನ್‍ಜಿಸಿ ಹಜೀರಾ ಸ್ಥಾವರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸತತ ಮೂರು ಸ್ಪೋಟಗಳ ನಂತರ ಗುರುವಾರ ಮುಂಜಾನೆ 3 ಗಂಟೆಗೆ ಸುಮಾರಿಗೆ ಸ್ಥಾವರವು ಬೆಂಕಿಯಲ್ಲಿ ಆವರಿಸಿತ್ತು ಎಂದು ವರದಿಯಾಗಿದೆ.

ಬೆಂಕಿಯ ಪ್ರಭಾವವು ಕಾಣಿಸಿಕೊಂಡ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಬೆಂಕಿ ಹೊಗೆಯಿಂದ ದಪ್ಪ ಹೊದಿಕೆ ಹೊದಿಸಿದಂತೆ ಇಡೀ ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗಿತ್ತು.

ಒಎನ್‍ಜಿಸಿ ಅಧಿಕಾರಿಗಳು  ಒತ್ತಡಕ್ಕೊಳಗಾದ ಅನಿಲ ವ್ಯವಸ್ಥೆಯನ್ನು ಸರಿಪಡಿಸುವ ಚಟುವಟಿಕೆಯನ್ನು ಮುಂದುವರಿಸಿದ್ದಾರೆ. ಅಗ್ನಿಶಾಮಕದಳ ಸ್ಥಳದಲ್ಲೇ ಇದ್ದು, ಇದುವರೆಗೆ ಯಾವುದೇ ಅಪಘಾತ ಸಂಭವಿಸಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು