News Karnataka Kannada
Friday, April 19 2024
Cricket
ವಿದೇಶ

ಹಿರಿಯ ಪತ್ರಕರ್ತ , ಸುದ್ದಿ ವಾಹಿನಿ ಆಜ್ ತಕ್ ನ ಸುದ್ದಿ ನಿರೂಪಕ ರೋಹಿತ್‌ ಸರ್ದಾನ ನಿಧನ

Photo Credit :

ಹಿರಿಯ ಪತ್ರಕರ್ತ , ಸುದ್ದಿ ವಾಹಿನಿ ಆಜ್ ತಕ್ ನ ಸುದ್ದಿ ನಿರೂಪಕ ರೋಹಿತ್‌ ಸರ್ದಾನ ನಿಧನ

ನವದೆಹಲಿ : ಹಿರಿಯ ಪತ್ರಕರ್ತ , ಸುದ್ದಿ ವಾಹಿನಿ ಆಜ್ ತಕ್ ನ ಸುದ್ದಿ ನಿರೂಪಕ ರೋಹಿತ್‌ ಸರ್ದಾನ ಕೊರೋನಾ ಸೋಂಕಿನಿಂದ ನಿಧನರಾದರು . 

 

ಏ .24 ರಂದು ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು . ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ವರದಿ ತಿಳಿಸಿದೆ . ಆಜ್ ತಕ್ ನಲ್ಲಿ “ ದಂಗಲ್ ” ಎಂಬ ಚರ್ಚಾ ಕಾರ್ಯಕ್ರಮದ ಮೂಲಕ ಪರಿಚಿತರಾಗಿದ್ದರು . ಸರ್ದಾನ ಅವರು 2018 ರ ಗಣೇಶ ವಿದ್ಯಾರ್ಥಿ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದರು . 

 

ರೋಹಿತ್ ಭಾರತದ ಟಿವಿ ಸುದ್ದಿ ಪತ್ರಿಕೋದ್ಯಮದ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರಾಗಿದ್ದರು . ರೋಹಿತ್ ನಿಧನಕ್ಕೆ ಗೃಹ ಸಚಿವ ಅಮಿತ್ ಷಾ ವಿಷಾದ ವ್ಯಕ್ತಪಡಿಸಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು