News Karnataka Kannada
Friday, April 19 2024
Cricket
ವಿದೇಶ

ಸಿಂಗಾಪುರದಲ್ಲಿನ ಹೊಸ ರೂಪದ COVID-19 ಭಾರತಕ್ಕೂ ಬರಬಹುದು: ದೆಹಲಿ ಸಿಎಂ

Photo Credit :

ಸಿಂಗಾಪುರದಲ್ಲಿನ ಹೊಸ ರೂಪದ COVID-19 ಭಾರತಕ್ಕೂ ಬರಬಹುದು: ದೆಹಲಿ ಸಿಎಂ

ನವದೆಹಲಿ: ಮಕ್ಕಳಿಗೆ ಅಪಾಯಕಾರಿ ಎಂದು ಹೇಳಲಾಗುವ ಸಿಂಗಾಪುರದಲ್ಲಿ ಕಾಣಿಸಿಕೊಂಡಿರುವ ಹೊಸ ರೀತಿಯ ಕೊರೋನವೈರಸ್ ಭಾರತದ ಮೂರನೇ ತರಂಗವಾಗಿ ಬರಬಹುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

 

 ಸಿಂಗಾಪುರಕ್ಕೆ ಮತ್ತು ಇತರೆ ವಿಮಾನಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಲು ಆದ್ಯತೆ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಪ್ರಸ್ತುತ, ಭಾರತದಲ್ಲಿ ಕೊರೋನವೈರಸ್ ವಿರುದ್ಧ ಲಸಿಕೆ ಹಾಕಲು ಕೇವಲ 18-ಪ್ಲಸ್ ಮಾತ್ರ ಅರ್ಹರಾಗಿದ್ದಾರೆ. ಆದರೆ ಮುಂಬರುವ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ತಜ್ಞರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು