News Karnataka Kannada
Sunday, April 21 2024
Cricket
ವಿದೇಶ

ವ್ಯಾಕ್ಸಿನೇಷನ್ ನಂತರ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ: 120 ವರ್ಷ ವಯಸ್ಸಿನ ಕಾಶ್ಮೀರಿ ಮಹಿಳೆ

Photo Credit :

ವ್ಯಾಕ್ಸಿನೇಷನ್ ನಂತರ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ: 120 ವರ್ಷ ವಯಸ್ಸಿನ ಕಾಶ್ಮೀರಿ ಮಹಿಳೆ

ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ಜಿಲ್ಲೆಯ ದುಡು ಗ್ರಾಮದಲ್ಲಿ ವಾಸವಾಗಿರುವ 120 ವರ್ಷದ ಮಹಿಳೆ, ಇತ್ತೀಚೆಗೆ ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಂಡರು, ಲಸಿಕೆ ಪಡೆದ ನಂತರ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ ಎಂದು ಹೇಳಿದರು. 

 

  “ಲಸಿಕೆ ಸುರಕ್ಷಿತವಾಗಿದೆ. ನನಗೆ ಒಳ್ಳೆಯದಾಗಿದೆ. ನನಗೇ ಲಸಿಕೆ ಹಾಕಲು ಸಾಧ್ಯ ಅಂದಮೇಲೆ ಇತರರಿಗೆ ಏಕೆ ಸಾಧ್ಯವಿಲ್ಲ. ಅಥವಾ ಯಾವ ರೀತಿಯಲ್ಲಿ ಪರಿಣಾಮ ಆಗುತ್ತದೆ” ಎಂದು ಧೋಲಿ ದೇವಿ ಕೇಳಿದ್ದಾರೆ.  

 

ಈ ವಯಸ್ಸಿನಲ್ಲಿಯೂ ಆರೋಗ್ಯವಾಗಿದ್ದು, ಇತರರಿಗೆ ಸ್ಪೂರ್ತಿದಾಯಕವಾಗಿರುವ ಹಿರಿಯ ಮಹಿಳೆಯನ್ನು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ ಸನ್ಮಾನಿಸಿದರು.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು