News Karnataka Kannada
Tuesday, April 23 2024
Cricket
ವಿದೇಶ

ವಿಶಾಖಪಟ್ಟಣಂನ ಎಚ್‌ಪಿಸಿಎಲ್ ಸ್ಥಾವರದಲ್ಲಿ ಬೆಂಕಿ ಅವಘಡ

Photo Credit :

ವಿಶಾಖಪಟ್ಟಣಂನ ಎಚ್‌ಪಿಸಿಎಲ್ ಸ್ಥಾವರದಲ್ಲಿ ಬೆಂಕಿ ಅವಘಡ

ಆಂಧ್ರಪ್ರದೇಶ: ಕೋವಿಡ್ ಸಂಕಷ್ಟದ ನಡುವೆ ಅನೇಕ ಅಜಾಗರೂಕತೆ ಅಥವಾ ಅನಿರೀಕ್ಷಿತವಾಗಿ ಬೆಂಕಿ ಅವಗಡಗಳು ಉಂಟಾಗುತ್ತಿವೆ. ಇಂದು ವಿಶಾಖಪಟ್ಟಣಂನ ಎಚ್‌ಪಿಸಿಎಲ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

 

ಜಿಲ್ಲಾ ಅಗ್ನಿಶಾಮಕ ಟೆಂಡರ್ ಸ್ಥಳಕ್ಕೆ ಧಾವಿಸಲಾಗುತ್ತಿದೆ. ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವರದಿಗಳ ಪ್ರಕಾರ ಬೆಂಕಿ ಅವಘಡದ ಕಾರಣ ಇನ್ನು ಪತ್ತೆಯಾಗಿಲ್ಲ. ಪ್ರಾಣ ಹಾನಿ ಹಾಗೂ ಸಂಪತ್ತಿನ ಹನಿಯ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ.

 

ಮಾಹಿತಿಯ ಪ್ರಕಾರ, ಎಚ್‌ಪಿಸಿಎಲ್‌ನ ಯುನಿಟ್ -3 ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಐದು ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿವೆ. ಹೆಚ್ಚಿನ ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಗುತ್ತಿದೆ. ಘಟನೆಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಡಿಸಿಪಿ ಐಶ್ವರ್ಯ ರಾಸ್ತೋಗಿ ತಿಳಿಸಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು