News Karnataka Kannada
Tuesday, April 23 2024
Cricket
ವಿದೇಶ

ವಾಯುಪಡೆಗೆ ಗಜಬಲ ನೀಡಲಿರುವ ರಫೇಲ್ ಗೆ ಭವ್ಯ ಸ್ವಾಗತ

Photo Credit :

ವಾಯುಪಡೆಗೆ ಗಜಬಲ ನೀಡಲಿರುವ ರಫೇಲ್ ಗೆ ಭವ್ಯ ಸ್ವಾಗತ

ಅಂಬಾಲ: ಐದು ರಫೇಲ್ ಯುದ್ಧ ವಿಮಾನಗಳು ಬುಧವಾರ(ಜು.29)ದಂದು ಅಂಬಾಲದಲ್ಲಿರುವ ಭಾರತೀಯ ವಾಯುನೆಲೆಯನ್ನು ಮಧ್ಯಾಹ್ನ 3.15ರ ವೇಳೆಗೆ ಸೇರಿಕೊಂಡಿದ್ದು, ಇದರಿಂದ ಭಾರತದ ಸೇನೆಗೆ ಗಜಬಲ ಬಂದಂತಾಗಿದೆ.

ಫ್ರಾನ್ಸ್ ನ ಬೋರ್ಡೆಕ್ಸ್ ನಿಂದ ಸೋಮವಾರ ಪ್ರಯಾಣ ಆರಂಭಿಸಿದ ರಫೇಲ್ ಆಗಸದಲ್ಲೇ ಇಂಧನ ತುಂಬಿಕೊಂಡು ಮುನ್ನಡೆದಿತ್ತು. ಕೇವಲ ಯುಎಇಯಲ್ಲಿ ಇಳಿದ ಬಳಿಕ ನೇರವಾಗಿ ಭಾರತಕ್ಕೆ ಬಂದಿದೆ.

ಈ ವೇಳೆ ಸುಖೋಯೋ ಯುದ್ಧ ವಿಮಾನಗಳು ರಫೇಲ್ ಗೆ ರಕ್ಷಣಾ ಕಾವಲು ನೀಡಿದ್ದು, ತುಂಬಾ ಅದ್ಭುತವಾದ ದೃಶ್ಯವನ್ನು ನೋಡುಗರು ಕಣ್ತುಂಬಿಕೊಂಡರು.

ರಫೇಲ್ ಯುದ್ಧವಿಮಾನಗಳು ವಾಯುಪಡೆ ಸೇರಿರುವುದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭವ್ಯವಾಗಿ ಸ್ವಾಗತಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.

ಪ್ರಧಾನಿ ಮೋದಿ ಅವರ ದಿಟ್ಟ ಮತ್ತು ಧೈರ್ಯದ ನಿರ್ಧಾರದಿಂದಾಗಿ ರಫೇಲ್ ಯುದ್ಧ ವಿಮಾನಗಳು ಇಂದು ವಾಯುನೆಲೆಯನ್ನು ಸೇರಿದೆ ಎಂದರು.

                       

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು