News Karnataka Kannada
Sunday, April 21 2024
Cricket
ವಿದೇಶ

ಮೊಬೈಲ್‌ ಕೊಡಿಸದಿದ್ದಕ್ಕೆ ಯುವತಿ ಆತ್ಮಹತ್ಯೆ

Photo Credit :

ಮೊಬೈಲ್‌ ಕೊಡಿಸದಿದ್ದಕ್ಕೆ ಯುವತಿ ಆತ್ಮಹತ್ಯೆ

ಹೈದರಾಬಾದ್​: ಪಾಲಕರು ಸ್ಮಾರ್ಟ್​ ಫೋನ್​ ತೆಗೆದುಕೊಡಲಿಲ್ಲವೆಂದು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಿಕಾರಬಾದ್​ ಜಿಲ್ಲೆಯ ದೊಮ ಮಂಡಲದ ದಿರ್ಸಂಪಲ್ಲಿ ಏರಿಯಾದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್​ ಜಿಲ್ಲೆಯ ಬಾರ್ಗಮ್​ ಗ್ರಾಮದ ಗುಲಾಮ್​ ಮತ್ತು ಶಾಹಿನ್ ಮೂರು ವರ್ಷಗಳ ಹಿಂದೆಯೇ ವಿಕಾರಬಾದ್​ಗೆ ಬಂದು ನೆಲೆಸಿದ್ದಾರೆ. ದಂಪತಿಗೆ ಓರ್ವ ಮಗ ಮತ್ತು ಶೇಕ್​ ಮುಸ್ಕಾನ್​ (17) ಎಂಬ ಹೆಣ್ಣು ಮಗಳಿದ್ದಾಳೆ.ಗುಲಾಮ್​ ಮತ್ತು ಶಾಹೀನ್​ ಪೌಲ್ಟ್ರಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದರು. ಮೊಬೈಲ್​ ಗೀಳಿಗೆ ಬಿದ್ದಿದ್ದ ಮುಸ್ಕಾನ್​, ಮೊಬೈಲ್​ ಕೊಡಿಸುವಂತೆ ಪಾಲಕರನ್ನು ಪೀಡಿಸುತ್ತಿದ್ದಳು. ಆದರೆ, ಪಾಲಕರು ನಿರಾಕರಿಸಿದ್ದರು. ಇದರಿಂದ ಮನನೊಂದ ಮುಸ್ಕಾನ್​ ಪಾಲಕರು ಕೆಲಸಕ್ಕೆ ತೆರಳಿದಾಗ ಬುಧವಾರ ಮಧ್ಯಾಹ್ನ ಮನೆಯಲ್ಲೇ ಆತ್ಮಹತ್ಯೆ ಶರಣಾಗಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು