News Karnataka Kannada
Wednesday, April 17 2024
Cricket
ವಿದೇಶ

ಮುಂಬಯಿಯಲ್ಲಿ ಭಾರೀ ಮಳೆಗೆ ಹಲವಾರು ಪ್ರದೇಶಗಳು ಜಲಾವೃತ

Photo Credit :

ಮುಂಬಯಿಯಲ್ಲಿ ಭಾರೀ ಮಳೆಗೆ ಹಲವಾರು ಪ್ರದೇಶಗಳು ಜಲಾವೃತ

ಮುಂಬಯಿ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮುಂಬಯಿಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮುಂಬಯಿಯ ಹೆಚ್ಚಿನ ಎಲ್ಲಾ ಪ್ರದೇಶಗಳು ಜಲಾವೃತವಾಗಿದ್ದು, ಕೆಲವೊಂದು ವಾಹನಗಳು ನಡು ನೀರಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.

ಮಂಗಳವಾರ ರಾತ್ರಿಯಿಂದಲೇ ಮುಸಲಧಾರೆ ಮಳೆಯು ಬಂದಿದ್ದು, ಮುಂಬಯಿಯ ಸಯನ್, ಮಾಟುಂಗ, ಕಿಂಗ್ಸ್ ಸರ್ಕಲ್, ಬೊರಿವಲಿ, ಕೊಲಬಾ ಇತ್ಯಾದಿ ಕಡೆಗಳಲ್ಲಿ ನೀರು ತುಂಬಿದೆ. ರೈಲ್ವೆ ಹಳಿಗಳಲ್ಲಿ ಕೂಡ ನೀರು ತುಂಬಿರುವ ಕಾರಣದಿಂದಾಗಿ ಮಧ್ಯ ಹಾಗೂ ಪಶ್ಚಿಮ ರೈಲ್ವೆಯ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ 48 ಗಂಟೆಗಳ ಕಾಲ ಮುಂಬಯಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆಯು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು