News Karnataka Kannada
Thursday, April 18 2024
Cricket
ವಿದೇಶ

ಭಾರತದ ರಕ್ಷಣಾ ಮಾಹಿತಿ ಕದಿಯಲು ಚೀನಾದ ಸೈಬರ್ ಸೇನೆ ಪ್ರಯತ್ನ

Photo Credit :

ಭಾರತದ ರಕ್ಷಣಾ ಮಾಹಿತಿ ಕದಿಯಲು ಚೀನಾದ ಸೈಬರ್ ಸೇನೆ ಪ್ರಯತ್ನ

ನವದೆಹಲಿ: ಚೀನಾ ಸೇನೆಯ ಸೈಬರ್ ವಿಭಾಗವು ಭಾರತದ ಸೇನೆಯ ಕೆಲವು ಮಹತ್ವದ ಮಾಹಿತಿ ಕದಿಯುವ ಪ್ರಯತ್ನ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ.

ಭಾರತದ ರಕ್ಷಣಾ ಮತ್ತು ಸಂಶೋಧನಾ ವಿಭಾಗದ ಕೆಲವೊಂದು ಮಹತ್ವದ ಮಾಹಿತಿಯನ್ನು ಕದಿಯಲು ಚೀನಾದ ಸೈಬರ್ ವಿಭಾಗವು ಪ್ರಯತ್ನ ನಡೆಸುತ್ತಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಸೈಬರ್ ದಾಳಿ ಮಾಡುವ ಮೂಲಕ ಕೆಲವು ಮಹತ್ವದ ಮಾಹಿತಿಗಳನ್ನು ಪಡೆಯಲು ಚೀನಾದ ಸೇನೆಯ ಸೈಬರ್ ವಿಭಾಗವು ಪ್ರಯತ್ನ ಮಾಡುತ್ತಿರುವುದು ಕಳೆದ ಕೆಲವು ತಿಂಗಳಿಂದ ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು