News Karnataka Kannada
Tuesday, April 23 2024
Cricket
ವಿದೇಶ

ಪ್ರಧಾನಿ ಮೋದಿ ಕಟೌಟ್ ಗೆ ಚಪ್ಪಲಿ ಏಟು : ಯುವಕ ಪೊಲೀಸ್ ವಶಕ್ಕೆ

Photo Credit :

ಪ್ರಧಾನಿ ಮೋದಿ ಕಟೌಟ್ ಗೆ ಚಪ್ಪಲಿ ಏಟು : ಯುವಕ ಪೊಲೀಸ್ ವಶಕ್ಕೆ

ಹಾಸನ : – ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್‌ಗೆ ಯುವಕನೊಬ್ಬ ಚಪ್ಪಲಿಯಿಂದ ಹೊಡೆದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೊದಲ್ಲಿರುವ ಯುವಕ ಅರಸೀಕೆರೆ ತಾಲ್ಲೂಕಿನ ಪುರಲೇಹಳ್ಳಿ ಗ್ರಾಮದವನು ಎನ್ನಲಾಗಿದೆ.
ʻಮಾಸ್ಕ್ ಹಾಕಿಲ್ಲ, ಮೇಲಕ್ಕೆ ಹೋಗಲು ತೋರಿಸ್ತೀಯಾ?ʼ ಎಂದು ನಿಂದಿಸಿ ಪ್ರಧಾನಿ ಮೋದಿ ಯವರ ಚಿತ್ರಕ್ಕೆ ಚಪ್ಪಲಿ ಏಟು ನೀಡಿದ್ದಾನೆ . ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಸ್ಥಳೀಯ ಬಿಜೆಪಿ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಬಾಣಾವರ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು