News Karnataka Kannada
Saturday, April 20 2024
Cricket
ವಿದೇಶ

ನೂರು ವರ್ಷ ವಯಸ್ಸಿನ 108 ಕೆಜಿಯ ಮೀನು ಪತ್ತೆ

Photo Credit :

ನೂರು ವರ್ಷ ವಯಸ್ಸಿನ 108 ಕೆಜಿಯ ಮೀನು ಪತ್ತೆ

ಯುಎಸ್ : ಜಗತ್ತಿನ ಅನೇಕ ವಿಸ್ಮಯಗಳು ಕೆಲವೊಮ್ಮೆ ಹೊರಬರುತ್ತವೆ. ಹೌದು, 100 ವರ್ಷ ವಯಸ್ಸಿನ ಸ್ಟರ್ಜನ್ ಜಾತಿಯ ಹೆಣ್ಣು ಮೀನನ್ನು ಯುಎಸ್ ನಲ್ಲಿ ಸೆರೆಹಿಡಿಯಲಾಗಿದೆ .

 

ಈ ಸೆರೆಹಿಡಿದಿರುವ ಹೆಣ್ಣು ಮೀನು 108 ಕೆಜಿ ಇದ್ದು, ಡೆಟ್ರಾಯಿನ್ ನದಿಯಲ್ಲಿ ಬಲೆಗೆ ಸಿಲುಕಿದೆ. ಅದನ್ನು ಪರೀಕ್ಷಿಸಿದ ನಂತರ ಮರಳಿ ನದಿಗೆ ಬಿಡಲಾಗಿದೆ . ಈ ಮೀನು ಸುಮಾರು 7 ಅಡಿ ಉದ್ದವಿದೆ ಎಂದು ವರದಿಯಾಗಿದೆ .

 

ಈ ಜಾತಿಯ ಅಂದರೆ ಸ್ಟರ್ಜನ್ ಹೆಣ್ಣು ಮೀನು 70 ರಿಂದ 100 ವರ್ಷಗಳ ಕಾಲ ಬದುಕುತ್ತವೆ , ಗಂಡು ಮೀನು 55 ವರ್ಷ ಬದುಕುತ್ತವೆ ಎಂದು ಮಿಚಿಗನ್ ನೈಸರ್ಗಿಕ ಸಂಪನ್ಮೂಲ ಇಲಾಖೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು