News Karnataka Kannada
Monday, April 22 2024
Cricket
ವಿದೇಶ

ತಡರಾತ್ರಿ ಮನೆಯವರನ್ನು ಹೊರ ಕಳಿಸಿ ನೇಣಿಗೆ ಶರಣಾದ ವ್ಯಕ್ತಿ

Photo Credit :

ತಡರಾತ್ರಿ ಮನೆಯವರನ್ನು ಹೊರ ಕಳಿಸಿ  ನೇಣಿಗೆ ಶರಣಾದ ವ್ಯಕ್ತಿ

ಹುಬ್ಬಳ್ಳಿ: ಮನೆಯವರ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬ ಮನೆಯಿಂದ ಎಲ್ಲರನ್ನು ಹೊರಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಹಳೇ ಹುಬ್ಬಳ್ಳಿಯ ಬೇಪಾರಿ‌ ಪ್ಲಾಟ್​ನ ನಲತಲಿಯಲ್ಲಿ ನಡೆದಿದೆ‌.
ತಡರಾತ್ರಿ ಮನೆಯವರನ್ನು ಹೊರಹಾಕಿ ನೇಣಿಗೆ ಶರಣಾದ ವ್ಯಕ್ತಿಅಮೀರ್ ಮಹಮದಾಲಿ ಮನಿಯಾರ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅಮೀರ್ ನಿನ್ನೆ ರಾತ್ರಿ ಪತ್ನಿಯೊಂದಿಗೆ ಸಾಲದ ವಿಚಾರವಾಗಿ ಜಗಳವಾಡಿದ್ದಾನೆ. ತಡರಾತ್ರಿ ಮಡದಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.ಸುದ್ದಿ ತಿಳಿಯುತ್ತಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು