News Karnataka Kannada
Thursday, April 25 2024
ವಿದೇಶ

ತಂದೆ ಶಾಪಿನಿಂದ ಆಕ್ರೋಶಗೊಂಡ ಜನ ನಾಯಕ ಆಸ್ಪತ್ರೆಗಳಿಗೆ ಕರು ನುಗ್ಗಿಸಿ ದಾಂಧಲೆ

Photo Credit :

ತಂದೆ ಶಾಪಿನಿಂದ ಆಕ್ರೋಶಗೊಂಡ ಜನ ನಾಯಕ ಆಸ್ಪತ್ರೆಗಳಿಗೆ ಕರು ನುಗ್ಗಿಸಿ ದಾಂಧಲೆ

ನಾಸಿಕ್: ದೇಶದಲ್ಲಿ ಕೊರೋನಾ ವೈರಸ್ ಕಾರಣ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಹೆತ್ತವರನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಆದರೆ ಇಲ್ಲೊಬ್ಬ ಜನ ನಾಯಕ ತಂದೆಯ ಸಾವಿನ ಕುರಿತು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. 

 

 ನಾಸಿಕ್‌ನ ಬಿಜೆಪಿ MLA ತನ್ನ ತಂದೆಯ ಸಾವಿಗೆ ಸೇಡು ತೀರಿಸಲು ಕೋವಿಡ್ ಕೇರ್ ಸೆಂಟರ್ ವಾರ್ಡ್ ಒಳಗೆ ಕಾರು ನುಗ್ಗಿಸಿ ದಾಂಧಲೆ ಮಾಡಿದ ಘಟನೆ ನಡೆದಿದೆ. ನಾಸಿಕ್‌ನ ಬೈಕ್ಟೋ ಕೋವಿಡ್ ಕೇರ್ ಸೆಂಟರ್‍‌ನಲ್ಲಿ ರಾಜೇಂದ್ರ ತಾಂಜೆ ತಂದೆ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು.

 

 ಆಸ್ಪತ್ರೆಗೆ ಕಾರು ನುಗ್ಗಿಸಿದ ಕಾರಣ ಬಿಜೆಪಿ ನಾಯಕ ರಾಜೇಂದ್ರ ತಾಂಜೆ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು