News Karnataka Kannada
Tuesday, April 23 2024
Cricket
ವಿದೇಶ

ತಂದೆಯ ಆಗಲಿಕ್ಕೆ ಏನು ಸಹಿಸಲಾಗದ ಚಿತೆಗೆ ಹರಿದ ಮಗಳ ಸ್ಥಿತಿ ಗಂಭೀರ

Photo Credit :

ತಂದೆಯ ಆಗಲಿಕ್ಕೆ ಏನು ಸಹಿಸಲಾಗದ ಚಿತೆಗೆ ಹರಿದ ಮಗಳ ಸ್ಥಿತಿ ಗಂಭೀರ

ರಾಜಸ್ಥಾನ: ಕೊರೋನಾದಿಂದ ಸಾವನ್ನಪ್ಪುತ್ತಿರುವವರು ಒಂದೆಡೆಯಾದರೆ ಸ್ವಂತದ ಅವರ ಅಗಲಿಕೆಯಿಂದ ಮೃತಪಡುತ್ತಿರುವವರ ಸಂಖ್ಯೆ ಇನ್ನೊಂದೆಡೆ ಹೆಚ್ಚಾಗುತ್ತಿದೆ. ಹೌದು ಇಂತಹದೇ ಒಂದು ಘಟನೆ ರಾಜಸ್ಥಾನದಲ್ಲಿ ಘಟಿಸಿದೆ. 

 

ಕೊರೋನಾದಿಂದ ತಂದೆ ಮೃತಪಟ್ಟ ನೋವು ತಡೆಯಲಾರದೆ ಪುತ್ರಿಯೂ ತಂದೆಯ ಚಿತೆಗೆ ಹಾರಿದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ . ದಾಮೋದರ್ ದಾಸ್ ಶಾರ್ದಾ ( 73 ) ಕೊರೋನಾದಿಂದ ನಿನ್ನೆ ( ಮೇ 4 ) ಮೃತಪಟ್ಟಿದ್ದರು . ಇವರಿಗೆ ಮೂರು ಹೆಣ್ಣುಮಕ್ಕಳಿದ್ದು ತಂದೆಯ ಸಾವಿನ ದುಃಖ ತಡೆಯಲಾಗದೆ ದಾಮೋದರ್ ಅವರ ಕಿರಿಯ ಪುತ್ರಿ ಚಂದ್ರಾ ಶಾರ್ದಾ ( 34 ) ಚಿತೆಗೆ ಹಾರಿದ್ದಾರೆ . 

 

ಆ ಕೂಡಲೇ ಸ್ಥಳದಲ್ಲಿದ್ದವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಿಸಿದ್ದು , ಶೇ .70 ರಷ್ಟು ಆಕೆಯ ದೇಹ ಸುಟ್ಟು ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ . ಚಂದ್ರಾ ಶರ್ಮಾ ತಾಯಿ ಕೂಡ ವಾರಗಳ ಹಿಂದೆ ಕೊರೋನಾದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು