News Karnataka Kannada
Wednesday, April 17 2024
Cricket
ವಿದೇಶ

ಕೋವಿಡ್ ಲಸಿಕೆ ಮೂರು ಹಂತದಲ್ಲಿ ಮಾನವರ ಮೇಲೆ ಪರೀಕ್ಷೆ: ಏಮ್ಸ್

Photo Credit :

ಕೋವಿಡ್ ಲಸಿಕೆ ಮೂರು ಹಂತದಲ್ಲಿ ಮಾನವರ ಮೇಲೆ ಪರೀಕ್ಷೆ: ಏಮ್ಸ್

ನವದೆಹಲಿ: ಮೂರು ಹಂತದಲ್ಲಿ ಸುಮಾರು 1125 ಜನರ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ ಮಾಡಲಾಗುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸೋಮವಾರ ತಿಳಿಸಿದೆ.

ಈಗಾಗಲೇ ಇದಕ್ಕಾಗಿ ಸುಮಾರು 1800 ಮಂದಿ ನೋಂದಾಣಿ ಮಾಡಿಕೊಂಡಿರುವರು. ಕೊವ್ಯಾಕ್ಸಿನ್ ಗೆ ಜುಲೈ 18ರಂದು ಏಮ್ಸ್ ನ ಸಮಿತಿಯು ಮಾನವ ಮೇಲೆ ಪ್ರಯೋಗಕ್ಕೆ ಅನುಮತಿ ನೀಡಿದೆ.

ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಐಸಿಎಂಆರ್ ಮತ್ತು ಎನ್ ಐವಿ ಜತೆ ಸೇರಿಕೊಂಡು ಕಂಡುಹಿಡಿದಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ಮಾಡಲು ದೇಶ ಅಗ್ರ ಔಷಧ ನಿಯಂತ್ರಕವು ಅನುಮತಿ ನೀಡಿದೆ.

ಮೊದಲ ಹಂತದಲ್ಲಿ 375 ಸ್ಯಾಂಪಲ್ ಗಳನ್ನು ಸುರಕ್ಷತೆ ಮತ್ತು ಡೋಸ್ ನ ಪ್ರಮಾಣ ಹೆಚ್ಚುಕಡಿಮೆ ಮಾಡಲು ಬಳಸಲಾಗುವುದು ಎಂದು ಏಮ್ಸ್ ನ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು