News Karnataka Kannada
Thursday, April 25 2024
ವಿದೇಶ

ಕೊರೋನಾ ವಿನಾಶಕನಾಗಿ ಬಾ…..ದೇಶದೆಲ್ಲೆಡೆ ಗಣಪತಿಗೆ ಜನರ ಪ್ರಾರ್ಥನೆ

Photo Credit :

ಕೊರೋನಾ ವಿನಾಶಕನಾಗಿ ಬಾ…..ದೇಶದೆಲ್ಲೆಡೆ ಗಣಪತಿಗೆ ಜನರ ಪ್ರಾರ್ಥನೆ

ನವದೆಹಲಿ: ಕೊರೋನಾವನ್ನು ವಿನಾಶ ಮಾಡಿ ಭವಿಷ್ಯವು ಸಮೃದ್ಧವಾಗುವಂತೆ ಮಾಡು ಎಂದು ದೇಶದೆಲ್ಲೆಡೆಯಲ್ಲಿ ಗಣಪತಿಯನ್ನು ಜನರು ಗಣೇಶ ಚತುದರ್ಶಿಯಾದ ಶನಿವಾರ ಪೂಜಿಸಿದರು.

ಕೊರೋನಾ ಕಾಲದಲ್ಲಿ ಹಬ್ಬಗಳು ಕೂಡ ಮಸುಕಾಗುತ್ತಿದ್ದು, ಜನರು ತಮ್ಮ ಮನೆಯಲ್ಲೇ ಹಬ್ಬವನ್ನು ಆಚರಿಸಲು ಮುಂದಾಗಿರುವರು. ಜನಪ್ರಿಯ ಸಾರ್ವಜನಿಕ ಗಣಪತಿ ಉತ್ಸವಗಳು ಕೂಡ ಸರಳವಾಗಿ ಆಚರಿಸಲ್ಪಡುತ್ತಿದೆ.

ಮಹಾರಾಷ್ಟ್ರದ ಮುಂಬಯಿಯಲ್ಲಿ ನಡೆಯುತ್ತಿದ್ದ ಜನಪ್ರಿಯ ಸಾರ್ವಜನಿಕ ಗಣೇಶೋತ್ಸವಗಳಾದ ಲಾಲ್ ಭಾಗ್ ಕಿ ರಾಜ, ಗಣೇಶ್ ಗಲ್ಲಿ, ಜಿಎಸ್ ಬಿ ಮಂಡಲ ಇತ್ಯಾದಿ ಗಣೇಶೋತ್ಸವಗಳು ಈ ಸಲ ಆಚರಣೆ ನಡೆಸದಿರಲು ನಿರ್ಧರಿಸಿದೆ.

ರಾಜ್ಯದಲ್ಲಿ ಗಣೇಶೋತ್ಸವನ್ನು ಹಲವಾರು ನಿಬಂಧನೆಗಳೊಂದಿಗೆ ಆಚರಣೆ ಮಾಡಲು ಸರ್ಕಾರವು ಮಾರ್ಗಸೂಚಿಯನ್ನು ರಚಿಸಿದೆ.

ಮನೆಗಳಲ್ಲಿ ಆಚರಿಸಲ್ಪಡುವಂತಹ ಗಣಪತಿ ವಿಗ್ರಹಗಳ ಆಚರಣೆಯು ಕಡಿಮೆಯಾಗಿದೆ ಎಂದು ವಿಗ್ರಹ ತಯಾರಕರು ತಿಳಿಸಿರುವರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು