News Karnataka Kannada
Saturday, April 20 2024
Cricket
ವಿದೇಶ

ಕೊರೊನಾ ಸೋಂಕಿನಿಂದ ಉ.ಪ್ರದೇಶ ಸಚಿವೆ ಕಮಲ ರಾಣಿ ವರುಣ್ ಸಾವು

Photo Credit :

ಕೊರೊನಾ ಸೋಂಕಿನಿಂದ ಉ.ಪ್ರದೇಶ ಸಚಿವೆ ಕಮಲ ರಾಣಿ ವರುಣ್ ಸಾವು

ಉತ್ತರ ಪ್ರದೇಶ: ಕೊರೊನಾ ಸೋಂಕಿನಿಂದಾಗಿ ಉತ್ತರ ಪ್ರದೇಶ ಕ್ಯಾಭಿನೆಟ್ ಸಚಿವೆ ಕಮಲ್ ರಾಣಿ ವರುಣ್ ಭಾನುವಾರ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳಿಂದ ಇವರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸ ಪಡೆಯುತ್ತಿದ್ದರು. ಇವರು ಉತ್ತರ ಪ್ರದೇಶದ ಟೆಕ್ನಿಕಲ್ ಎಜ್ಯುಕೇಶನ್ ನ ಸಚಿವ ಸ್ಥಾನವನ್ನು ನಿರ್ವಹಿಸುತ್ತಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಮಲ ರಾಣಿ ಅವರ ಸಾವಿಗೆ ಸಾಂತಪವನ್ನು ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು