News Karnataka Kannada
Thursday, April 18 2024
Cricket
ವಿದೇಶ

ಕಾಂಗ್ರೆಸ್ ಸರ್ಕಾರವು ಎಲ್ಲಾ ಯೋಜನೆಗಳನ್ನು ತಡೆಹಿಡಿದಿತ್ತು: ಪ್ರಧಾನಿ ಮೋದಿ

Photo Credit :

ಕಾಂಗ್ರೆಸ್ ಸರ್ಕಾರವು ಎಲ್ಲಾ ಯೋಜನೆಗಳನ್ನು ತಡೆಹಿಡಿದಿತ್ತು: ಪ್ರಧಾನಿ ಮೋದಿ

ರೋಹ್ಟಾಂಗ್(ಹಿಮಾಚಲ ಪ್ರದೇಶ): ನಮ್ಮ ಸರ್ಕಾರದ ಮುಖ್ಯ ಧ್ಯೇಯ ದೇಶದ ರಕ್ಷಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ಭದ್ರತೆ ವಿಷಯದಲ್ಲಿ ರಾಜಿಮಾಡಿಕೊಂಡಿತ್ತು. ಇದರಿಂದಾಗಿ ದೇಶದ ರಕ್ಷಣೆಗೆ ದೊಡ್ಡ ಮಟ್ಟದಲ್ಲಿ ಧಕ್ಕೆ ಉಂಟಾಗಿತ್ತು ಎಂದು ಮೋದಿ ತಿಳಿಸಿದರು.

ಶನಿವಾರ ಅವರು ಇಲ್ಲಿ `ಅಟಲ್ ಸುರಂಗ’ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಸರ್ಕಾರದ ಕಾರ್ಯವೈಖರಿಯನ್ನು ಅವರು ಕಟುವಾಗಿ ಟೀಕಿಸಿದರು.

ವಾಜಪೇಯಿ ಅವರು ಆರಂಭಿಸಿದಂತಹ ಸುರಂಗ ಯೋಜನೆ, ಲಾಡಾಖ್ ಏರ್ ಸ್ಟ್ರಿಪ್ ನಿರ್ಮಾಣ, ತೇಜಸ್ ಯುದ್ಧ ವಿಮಾನದಂತಹ ಪ್ರಮುಖ ಉತ್ಪಾದನೆಗಳ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ನಿಲ್ಲಿಸಿತ್ತು ಅಥವಾ ವಿಳಂಬಗೊಳಿಸತ್ತು ಎಂದು ಮೋದಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು