News Karnataka Kannada
Sunday, April 14 2024
Cricket
ವಿದೇಶ

ಕಟ್ಟಡ ಕುಸಿದು ಬಿದ್ದು ಓರ್ವ ಮೃತ್ಯು

Photo Credit :

ಕಟ್ಟಡ ಕುಸಿದು ಬಿದ್ದು ಓರ್ವ ಮೃತ್ಯು

ಮುಂಬಯಿ: ಭಾರೀ ಮಳೆಯಿಂದಾಗಿ ನಗರದ ಹೊರವಲಯದ ಮಲಾಡ್ ನಲ್ಲಿ ಕಟ್ಟಡ  ಕುಸಿದು ಬಿದ್ದು ಒಬ್ಬ ಮೃತಪಟ್ಟು ಹಲವಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಘಟನೆಯು ಗುರುವಾರ ನಡೆದಿದೆ.

ನಾಲ್ಕು ಅಗ್ನಿಶಾಮಕ ದಳದ ವಾಹನಗಳು, ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ ಎಂದು ವರದಿಯಾಗಿದೆ.

ಮಲಾಡ್ ನ ಅಬ್ದುಲ್ ಹಮೀದ್ ಮಾರ್ಗದಲ್ಲಿರುವ ಮಾಲ್ವನಿಯಲ್ಲಿ ಈ ಘಟನೆಯು ಇಂದು ಮಧ್ಯಾಹ್ನ 2.30ರ ವೇಳೆಗೆ ನಡೆದಿದೆ. ನೆಲಮಹಡಿ ಮತ್ತು ಎರಡು ಮಹಡಿಯ ಕಟ್ಟಡ ಕುಸಿದು ಬಿದ್ದು ಘಟನೆ ಸಂಭವಿಸಿದೆ. ಇದರಲ್ಲಿ 5-6 ಮಂದಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು