News Karnataka Kannada
Sunday, April 14 2024
Cricket
ವಿದೇಶ

ಕಂಗನಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸುರಕ್ಷತೆ ನಿಯಮಗಳ ಉಲ್ಲಂಘನೆ: ವರದಿ ಕೇಳಿದ ಡಿಜಿಸಿಎ

Photo Credit :

ಕಂಗನಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸುರಕ್ಷತೆ ನಿಯಮಗಳ ಉಲ್ಲಂಘನೆ: ವರದಿ ಕೇಳಿದ ಡಿಜಿಸಿಎ

ನವದೆಹಲಿ: ಕಂಗನಾ ರಣವತ್ ಪ್ರಯಾಣಿಸುತ್ತಿದ್ದ ಚಂಢೀಗಡ-ಮುಂಬಯಿ ವಿಮಾನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಮತ್ತು ಸುರಕ್ಷತೆ ನಿಯಮಾವಳಿಗಳನ್ನು ಉಲ್ಲಂಘಿಸಿದ ಇಂಡಿಗೋ ಏರ್ ಲೈನ್ಸ್ ನಿಂದ ವಿಮಾನಯಾನ ನಿಯಂತ್ರಕ ಡಿಜಿಸಿಎ ವರದಿ ಕೇಳಿದೆ.

ಬುಧವಾರ ಇಂಡಿಗೋ ವಿಮಾನದಲ್ಲಿ ಕೆಲವು ಮಾಧ್ಯಮದವರು ತುಂಬಾ ಹತ್ತಿರದಲ್ಲಿ ಸಾಮಾಜಿಕ ಅಂತರವಿಲ್ಲದೆ ನಿಂತಿರುವುದನ್ನು ನಾವು ನೋಡಿದ್ದೇವೆ. ಇದು ಸುರಕ್ಷತೆ ಮತ್ತು ಸಾಮಾಜಿಕ ಅಂತರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಇದರ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದೇವೆ ಎಂದು ಡಿಜಿಸಿಎ ಅಧಿಕಾರಿಗಳು ಹೇಳಿರುವರು.

ಇದೇ ವಿಮಾನದಲ್ಲಿ ನಟಿ ಕಂಗನಾ ರಣವತ್ ಅವರು ಕೂಡ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲವು ಮಾಧ್ಯಮದವರು ನಿಯಮಗಳನ್ನು ಉಲ್ಲಂಘಿಸಿರುವರು ಎಂದು ಡಿಜಿಸಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು