News Karnataka Kannada
Wednesday, April 24 2024
Cricket
ವಿದೇಶ

ಒಂದೇ ದಿನದಲ್ಲಿ ಒಟ್ಟು 4,20,000 ಕೋವಿಡ್-19 ಪರೀಕ್ಷೆ

Photo Credit :

ಒಂದೇ ದಿನದಲ್ಲಿ ಒಟ್ಟು 4,20,000 ಕೋವಿಡ್-19 ಪರೀಕ್ಷೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಇಟ್ಟು 4,20,000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗಿನ ಅತ್ಯಂತ ಗರಿಷ್ಠ ಪರೀಕ್ಷೆ ಇದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 4,20,898 ಸ್ಯಾಂಪಲ್ ಗಳ ಪರೀಕ್ಷೆ ಮಾಡಲಾಗಿದೆ. ಇದು ದಶಲಕ್ಷಕ್ಕೆ 11484 ಆಗಿದೆ. ಪರೀಕ್ಷೆಯ ಸಾಮರ್ಥ್ಯವು ಮುಂದುವರಿಯುತ್ತಲೇ ಇದೆ ಎಂದು ಇಲಾಖೆ ತಿಳಿಸಿದೆ.

2020ರ ಜನವರಿಯಲ್ಲಿ ಕೋವಿಡ್-19 ಪರೀಕ್ಷೆ ಲ್ಯಾಬ್ ಕೇವಲ ಒಂದು ಇತ್ತು ಮತ್ತು ಜುಲೈಯಲ್ಲಿ ಇದು 1301ಕ್ಕೆ ಏರಿಕೆಯಾಗಿದೆ. ಇದರಲ್ಲಿ 902 ಸರ್ಕಾರಿ ಲ್ಯಾಬ್ ಗಳು ಮತ್ತು 399 ಖಾಸಗಿ ಲ್ಯಾಬ್ ಗಳು ಸೇರಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು