News Karnataka Kannada
Tuesday, April 23 2024
Cricket
ವಿದೇಶ

ಐದು ಮಹಡಿ ಕಟ್ಟಡ ಕುಸಿದು ಓರ್ವ ಮೃತ್ಯು: ಅವಶೇಷದಡಿ ಹಲವಾರು ಮಂದಿ ಸಿಲುಕಿರುವ ಶಂಕೆ

Photo Credit :

ಐದು ಮಹಡಿ ಕಟ್ಟಡ ಕುಸಿದು ಓರ್ವ ಮೃತ್ಯು: ಅವಶೇಷದಡಿ ಹಲವಾರು ಮಂದಿ ಸಿಲುಕಿರುವ ಶಂಕೆ

ಮುಂಬಯಿ: ಮಹಾರಾಷ್ಟ್ರದ ರಾಯಘಡದಲ್ಲಿ ಐದು ಮಹಡಿಯ ಕಟ್ಟಡವೊಂದು ಉರುಳಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಐದು ಮಂದಿ ಅದರಲ್ಲಿ ಸಿಲುಕಿರುವಂತಹ ಘಟನೆಯು ಸೋಮವಾರ(ಆ.24) ಸಂಜೆ ನಡೆದಿದೆ.

ಇದರಲ್ಲಿ 20-25 ಮಂದಿ ಸಿಲುಕಿರುವ ಸಾಧ್ಯತೆಗಳು ಇವೆ ಎಂದು ವರದಿಗಳು ಹೇಳಿವೆ.

ಈ ಕಟ್ಟಡದಲ್ಲಿ ರಿಪೇರಿ ಕಾರ್ಯವು ನಡೆಯುತ್ತಿದ್ದ ವೇಳೆ ಅದು ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ. ಅವಶೇಷದಡಿಯಲ್ಲಿ ಸಿಲುಕಿದ್ದ ಸುಮಾರು 60 ಜನರನ್ನು ರಕ್ಷಿಸಲಾಗಿದೆ ಮತ್ತು ಇನ್ನು ಹಲವಾರು ಮಂದಿ ಸಿಲುಕಿರುವ ಸಾಧ್ಯತೆಗಳಿಗೆ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು