News Karnataka Kannada
Thursday, April 25 2024
Cricket
ವಿದೇಶ

ಇದೀಗ ಮತ್ತೆ ಶ್ರೀಲಂಕಾಕ್ಕೆ 11,000 MT ಅಕ್ಕಿ ತಲುಪಿಸಿದ ಭಾರತ !

Srilanka
Photo Credit :

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಈಗಾಗಲೇ ಅನೇಕ ಬಾರಿ ಸಹಾಯ ಹಸ್ತ ಚಾಚಿರುವ ಭಾರತ ಇದೀಗ ಮತ್ತೆ 11,000 MT ಅಕ್ಕಿಯನ್ನು ಕೊಲಂಬೊಗೆ ತಲುಪಿಸಿದೆ

ಈ ಕುರಿತ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದ್ದು, ಭಾರತದಿಂದ 11,000 MT ಅಕ್ಕಿ ಇಂದು ಚೆನ್ ಗ್ಲೋರಿ ಹಡಗಿನಲ್ಲಿ ಕೊಲಂಬೊ ತಲುಪಿದೆ. ಕಳೆದ ವಾರವೊಂದರಲ್ಲೇ 16,000 MT ಅಕ್ಕಿಯನ್ನು ಬಹುಮುಖ ಬೆಂಬಲದ ಅಡಿಯಲ್ಲಿ ಸರಬರಾಜು ಮಾಡಲಾಗಿದೆ.’ಎಂದು ಹೇಳಿದೆ.

ಶ್ರೀಲಂಕಾವು ಪ್ರಸ್ತುತ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಿದ್ದು, ಇದು ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆಗೆ ಕಾರಣವಾಗಿದೆ ಮತ್ತು ಆರ್ಥಿಕ ಸಹಾಯಕ್ಕಾಗಿ ಸ್ನೇಹಪರ ರಾಷ್ಟ್ರಗಳ ಸಹಾಯವನ್ನು ಕೋರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು