News Karnataka Kannada
Saturday, April 20 2024
Cricket
ವಿದೇಶ

ಆರೋಗ್ಯ ಸಚಿವ ಡಾ . ಸುಧಾಕರ್ ರಾಜೀನಾಮೆಗೆ ಪಕ್ಷದ ನಾಯಕರಿಂದಲೆ ಒತ್ತಡ

Photo Credit :

ಆರೋಗ್ಯ ಸಚಿವ ಡಾ . ಸುಧಾಕರ್ ರಾಜೀನಾಮೆಗೆ ಪಕ್ಷದ ನಾಯಕರಿಂದಲೆ ಒತ್ತಡ

ಬೆಂಗಳೂರು : ಆರೋಗ್ಯ ಸಚಿವ ಡಾ . ಸುಧಾಕರ್ ಅವರ ರಾಜೀನಾಮೆಗೆ ಅವರ ಪಕ್ಷದ ನಾಯಕರೇ ಒತ್ತಾಯಿಸಿದ್ದಾರೆ .

 

ಮಂಗಳವಾರ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೂಡ ಸುಧಾಕರ್ ಹಾಜರಿರಲಿಲ್ಲ . ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆ ಸುಧಾಕರ್ ಅವರು ಅಲ್ಲಿಂದ ತೆರಳಿದ್ದರು .

 

ಇನ್ನೂ, ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ , ದುರಂತದ ಹೊಣೆ ಹೊತ್ತು ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ .  

 

ಈ ಮಧ್ಯೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳ ತಲೆ ದಂಡ ಬಹುತೇಕ ಖಚಿತವಾಗಿದ್ದು , ಇಂದು ಸಂಜೆ ಉಭಯ ಜಿಲ್ಲಾಧಿಕಾರಿಗಳನ್ನು ಕರ್ತವ್ಯದಿಂದ ಮುಕ್ತಗೊಳಿಸುವ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ವರದಿಗು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು