News Karnataka Kannada
Tuesday, April 16 2024
Cricket
ವಿದೇಶ

ಆಕ್ಸಿಜನ್ ದರ ಹೆಚ್ಚಿಸಿದ ಚೀನಾ, ಗುಣಮಟ್ಟದಲ್ಲಿ ರಾಜಿ: ಚೀನಾದ ಮೇಲೆ ಗಂಭೀರ ಆರೋಪ

Photo Credit :

ಆಕ್ಸಿಜನ್ ದರ ಹೆಚ್ಚಿಸಿದ ಚೀನಾ, ಗುಣಮಟ್ಟದಲ್ಲಿ ರಾಜಿ: ಚೀನಾದ ಮೇಲೆ ಗಂಭೀರ ಆರೋಪ

ಬೀಜಿಂಗ್ : ಕೊರೋನಾ ಅಬ್ಬರದಿಂದ ವಿಶ್ವಾದ್ಯಂತ ಆಕ್ಸಿಜನ್ ಗಾಗಿ ಹಾಹಾಕಾರ ಉಂಟಾಗಿದ್ದು, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೀನಾದ ಸಂಸ್ಥೆಗಳು ಗರಿಷ್ಟ ಲಾಭ ಪಡೆಯುವ ತಂತ್ರ ಹೂಡಿವೆ . 

 

ಹೌದು, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೀನಾದ ಸಂಸ್ಥೆಗಳು ಉತ್ಪನ್ನಗಳ ದರ ಹೆಚ್ಚಿಸಿವೆ . ಇದೇ ವೇಳೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿವೆ ಎಂದು ಆರೋಪಿಸಲಾಗಿದೆ . ಕಳಪೆ ಗುಣಮಟ್ಟದ ವೈದ್ಯಕೀಯ ಸಾಧನಗಳನ್ನು ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಚೀನಾ ರಫ್ತು ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ . 

 

ಈ ರೀತಿಯ ಆರೋಪಗಳು ಕೇಳುತ್ತಿದ್ದರು, ಚೀನಾ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ. ಪ್ರಪಂಚಕ್ಕೆ ಕೊರೋನವೈರಸ್ ಅನ್ನು ಹರಡಿದ ಚೀನಾ ಇದೀಗ ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುವುದರಲ್ಲಿ ಮುಂದಾಗಿದ್ದು, ಅದರಲ್ಲಿಯೂ ತನ್ನ ಕೆಳಮಟ್ಟದ ಬುದ್ಧಿಯನ್ನು ತೋರಿಸುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು