News Karnataka Kannada
Sunday, April 14 2024
Cricket
ವಿದೇಶ

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ದಾಳಿಗೆ ಪಾಕ್ ಐಎಸ್ ಐ ಸಂಚು

Photo Credit :

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ದಾಳಿಗೆ ಪಾಕ್ ಐಎಸ್ ಐ ಸಂಚು

ನವದೆಹಲಿ: ಪಾಕಿಸ್ತಾನದ ಐಎಸ್ ಐ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆಗಸ್ಟ್ 15ರಂದು ದಾಳಿ ಮಾಡಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಇರುವ ಲಷ್ಕರ್ ಮತ್ತಯ ಜೈಶ್ ನ ಉಗ್ರರಿಗೆ ಐಎಸ್ ಐ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆಯು ಹೇಳಿದೆ. ದಾಳಿಗೆ ಮೂರರಿಂದ ಐದು ತಂಡಗಳನ್ನು ಅದು ಕಳುಹಿಸಿಕೊಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಉಗ್ರರು ಪ್ರತ್ಯೇಕವಾಗಿ ದಾಳಿ ಮಾಡುವ ಮೂಲಕ ಅದು ಭಾರತದ ಆಂತರಿಕ ದಾಳಿ ಎನ್ನುವಂತೆ ಪ್ರತಿಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು