News Karnataka Kannada
Thursday, April 25 2024
Cricket
ವಿದೇಶ

ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು 11 ವರ್ಷದ ಬಾಲಕಿ; ವಿಡಿಯೋ ವೈರಲ್

Photo Credit :

ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು 11 ವರ್ಷದ ಬಾಲಕಿ; ವಿಡಿಯೋ ವೈರಲ್

ಯುಎಸ್: ಪ್ರಸ್ತುತ ಪ್ರಪಂಚದಲ್ಲಿ ಮಾನವೀಯತೆ ಮರೆತು ಕ್ರೂರತ್ವ ಹೆಚ್ಚಾಗುತ್ತಿದ್ದು, ಅಪಹರಣ, ಅತ್ಯಾಚಾರಗಳಂತಹ ಪ್ರಕರಣಗಳು ಕೇಳಿ ಬರುತ್ತಲೇ ಇರುತ್ತವೆ. ಹೀಗಿರುವಾಗ ಒಬ್ಬ 11 ವರ್ಷದ ಬಾಲಕಿ ಅಪಹರಣಕಾರರು ಹೋರಾಡಿ ತಪ್ಪಿಸಿಕೊಂಡಿರುವ ಚಿತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ. 

 

ಹೌದು, ಯುಎಸ್ ಫ್ಲೋರಿಡಾದಲ್ಲಿ ತನ್ನ ಶಾಲಾ ಬಸ್ಗಾಗಿ ಕಾಯುತ್ತಿದ್ದ 11 ವರ್ಷದ ಬಾಲಕಿ ಅಪಹರಿಸಲು ಬಂದವನಂದಿಗೆ ಹೋರಾಡುತ್ತಾಳೆ, ತಪ್ಪಿಸಿಕೊಳ್ಳುತ್ತಾಳೆ. ಈ ದೃಶ್ಯ ಸಮೀಪದಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಚಾಕುವಿನಿಂದ ಅಪಹರಣಕಾರ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಬಾಲಕಿಯನ್ನು ತನ್ನ ವಾಹನದ ಕಡೆಗೆ ಎಳೆಯಲು ಪ್ರಯತ್ನಿರುವಾಗಾ, ಅವಳು ಗುದ್ದುವ, ಒದೆಯುವ ಮತ್ತು ಶಂಕಿತನ ಹಿಡಿತದಿಂದ ತಪ್ಪಿಸಿಕೊಂಡು ಪಾರಾಗಿದ್ದಾಳೆ. ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು