Bengaluru 22°C
Ad

ವ್ಲಾಗ್​ ಹುಚ್ಚು; ಫಸ್ಟ್​ ನೈಟ್​ ವಿಡಿಯೋ ಹಂಚಿಕೊಂಡ ವರ

Night

ವೈರಲ್: ಸಾಮಾಜಿಕ ಜಾಲತಾಣಗಳ ಗೀಳು ಯುವಜನರನ್ನು ಕಾಡುತ್ತಿದೆ. ಮಿತಿ ಮೀರಿದ ವರ್ತನೆಯಿಂದ ಮಾನ, ಮರ್ಯಾದೆ ಕಳೆದುಕೊಳ್ಳುವ ಪ್ರಸಂಗವು ಎದುರಾದದ್ದು ಇದೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ವ್ಲಾಗರ್​​ ಒಬ್ಬ ತನ್ನ ಫಸ್ಟ್​ ನೈಟ್​ ವಿಡಿಯೋವನ್ನ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ad
300x250 2

ವರನು ತನ್ನ ಮದುವೆಯ ಮೊದಲ ರಾತ್ರಿಯ ವಿಡಿಯೋ ಮಾಡಿದ್ದಾನೆ. ವಧುವಿನ ಬಳಿ ನಮ್ಮ ಮದುವೆಯ ರಾತ್ರಿ ಹೇಗಿತ್ತು? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಧು ನೀನು ಈಗ ಎಲ್ಲಿದ್ದೀಯಾ? ಎಂದು ಕೇಳುತ್ತಾಳೆ. ಬಳಿಕ ವರ ಫಸ್ಟ್​ ನೈಟ್​ಗೆ ಅಲಂಕರಿಸಿದ ಹೂ, ಹಾಸಿಗೆಯನ್ನು ವಿಡಿಯೋದಲ್ಲಿ ತೋರಿಸುತ್ತಾನೆ.

ಎಕ್ಸ್​ನಲ್ಲಿ ಈ ವಿಡಿಯೋ ಕಂಡತೆ ಅನೇಕರು ನವ ಜೋಡಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಹಲವಾರು ಮಂದಿ ಇಂಥಾ ಸಾಮಾಜಿಕ ಜಾಲತಾಣದ ಗೀಳಿನ ಬಗ್ಗೆ ಬೇಸರ ಹೊರಹಾಕಿದ್ದಾರೆ.

Ad
Ad
Nk Channel Final 21 09 2023
Ad