Bengaluru 17°C

ಅತ್ಯಂತ ರುಚಿಕರ ಈ ಪಾನ್ ಬೀಡಾ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ!

ಭಾರತೀಯ ಸಂಪ್ರದಾಯದಲ್ಲಿ ಊಟದ ಬಳಿಕ ಪಾನ್ ಬೀಡಾ ಹಾಕಿಕೊಳ್ಳುವುದು ವಾಡಿಕೆ. ಭಾರತೀಯ ಊಟದಲ್ಲಿ ಪಾನ್ ಬೀಡಾಗೆ ವಿಶೇಷ ಮಹತ್ವವಿದೆ. ದೇಶದ ಯಾವುದೇ ಮೂಲೆಯಲ್ಲಿ ಪಾನ್ ಬೀಡಾ ಸ್ಟಾಲ್‌ಗಳು ಲಭ್ಯವಿದೆ. ಬಗೆ ಬಗೆಯ ಪಾನ್ ಬೀಡಾಗಳು ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಪಾನ್ ಬೀಡಾ ಬೆಲೆ ಸಾಮಾನ್ಯವಾಗಿ 20 ರೂಪಾಯಿಂದ ಆರಂಭಗೊಂಡು, 200, 500 ರೂಪಾಯಿ ವರೆಗೂ ಇದೆ.  ಇದರ ನಡುವೆ ವಿಶೇಷ ಪಾನ್ ಬೀಡಾ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಇದು ವಿಶ್ವದ ಅತ್ಯಂತ ದುಬಾರಿ ಪಾನ್ ಬೀಡಾ. ಇದರ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ.

ಮುಂಬೈ: ಭಾರತೀಯ ಸಂಪ್ರದಾಯದಲ್ಲಿ ಊಟದ ಬಳಿಕ ಪಾನ್ ಬೀಡಾ ಹಾಕಿಕೊಳ್ಳುವುದು ವಾಡಿಕೆ. ಭಾರತೀಯ ಊಟದಲ್ಲಿ ಪಾನ್ ಬೀಡಾಗೆ ವಿಶೇಷ ಮಹತ್ವವಿದೆ. ದೇಶದ ಯಾವುದೇ ಮೂಲೆಯಲ್ಲಿ ಪಾನ್ ಬೀಡಾ ಸ್ಟಾಲ್‌ಗಳು ಲಭ್ಯವಿದೆ. ಬಗೆ ಬಗೆಯ ಪಾನ್ ಬೀಡಾಗಳು ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಪಾನ್ ಬೀಡಾ ಬೆಲೆ ಸಾಮಾನ್ಯವಾಗಿ 20 ರೂಪಾಯಿಂದ ಆರಂಭಗೊಂಡು, 200, 500 ರೂಪಾಯಿ ವರೆಗೂ ಇದೆ.  ಇದರ ನಡುವೆ ವಿಶೇಷ ಪಾನ್ ಬೀಡಾ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಇದು ವಿಶ್ವದ ಅತ್ಯಂತ ದುಬಾರಿ ಪಾನ್ ಬೀಡಾ. ಇದರ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ.


ಈ ಪಾನ್ ಬೀಡಾ ಮೇಲೆ ಚಿನ್ನದ ಫೊಯ್ಲ್ ಮೂಲಕ ಅಲಂಕಾರ ಮಾಡಲಾಗುತ್ತದೆ. ಜೊತೆಗೆ ಒಣ ಹಣ್ಣುಗಳಿಂದಲೇ ಈ ಪಾನ್ ಪೀಡಾ ತಯಾರಿಸಲಾಗುತ್ತದೆ. ವಿಶೇಷವಾಗಿ ಈ ಪಾನ್ ಬೀಡಾವನ್ನು ಮದುವೆಯಾಗುವ ನವ ಜೋಡಿಗಳಿಗೆ ನೀಡಲು ಖರೀದಿಸುತ್ತಾರೆ. ಆರ್ಡರ್ ಮೂಲಕ ಈ ಪಾನ್ ಬೀಡಾ ವಿತರಣೆಯಾಗುತ್ತಿದೆ. ನವ ಜೋಡಿ ಊಟದ ಬಳಿಕ ಈ ಪಾನ್ ಬೀಡಾ ಸೇವಿಸಿದರೆ ಉತ್ಸಾಹ, ಶಕ್ತಿ ಸಾಮರ್ಥ್ಯ ವೃದ್ಧಿಸಲಿದೆ ಅನ್ನೋದು ಇದರ ವಿಶೇಷ.


Nk Channel Final 21 09 2023