Bengaluru 29°C
Ad

ಮಳೆಯಲ್ಲೇ ತಪಸ್ಸಿಗೆ ಕುಳಿತ ವೃದ್ಧ : ವೀಡಿಯೋ ವೈರಲ್‌

ಈಗಂತು ದಿನಕ್ಕೊಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಅಂತಹ ಘಟನೆಗಳ ವಿಡಿಯೋಗಳು ಹೆಚ್ಚು ವೈರಲ್‌ ಆಗುತ್ತ ಇರುತ್ತವೆ.   ವರುಣ ಭಾರಿ ಆರ್ಭಟದ ಮಧ್ಯೆಯೇ ನಗರದ ಸಿಬಿಟಿಯಲ್ಲಿ ವ್ಯಕ್ತಿಯೊಬ್ಬ ಜಪ ಮಾಡಲು ಕುಳಿತ ಪ್ರಸಂಗ ನಡೆದಿದ್ದು, ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.

ಧಾರವಾಡ:  ಈಗಂತು ದಿನಕ್ಕೊಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಅಂತಹ ಘಟನೆಗಳ ವಿಡಿಯೋಗಳು ಹೆಚ್ಚು ವೈರಲ್‌ ಆಗುತ್ತ ಇರುತ್ತವೆ.   ವರುಣ ಭಾರಿ ಆರ್ಭಟದ ಮಧ್ಯೆಯೇ ನಗರದ ಸಿಬಿಟಿಯಲ್ಲಿ ವ್ಯಕ್ತಿಯೊಬ್ಬ ಜಪ ಮಾಡಲು ಕುಳಿತ ಪ್ರಸಂಗ ನಡೆದಿದ್ದು, ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.

ಈ ಮಳೆ ಮಧ್ಯೆಯೇ ವ್ಯಕ್ತಿಯೊಬ್ಬ ಧಾರವಾಡದ ಸಿಬಿಟಿಯಲ್ಲಿ ಜಪ ಮಾಡಲು ಕುಳಿತಿದ್ದಾನೆ. ಆತ ಮದ್ಯವ್ಯಸನಿಯೋ ಅಥವಾ ಮಾನಸಿಕ ಅಸ್ವಸ್ಥನೋ ಗೊತ್ತಿಲ್ಲ. ಮಳೆಯ ಮಧ್ಯೆಯೇ ಆತ ಜಪಕ್ಕೆ ಕುಳಿತಿದ್ದ ವೀಡಿಯೋವನ್ನು ಸಿಬಿಟಿಯಲ್ಲಿ ನಿಂತಿದ್ದ ಜನ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

Ad
Ad
Nk Channel Final 21 09 2023
Ad