Bengaluru 25°C
Ad

ಪ್ಲಾಸ್ಟಿಕ್‌ ಸರ್ಜರಿ ಮೂಲಕ ವೃದ್ಧನ ಹ್ಯಾಂಡ್‌ಸಮ್‌ ಲುಕ್‌ : ಫೋಟೋ ವೈರಲ್‌

ಈಗಂತು ವಯಸ್ಸಾದರೂ ಯಂಗ್‌ ಆಗಿ ಕಾಣಲು ಸರ್ಜರಿ ಮೊರೆ ಹೋಗುತ್ತಾರೆ ಅದರಲ್ಲೂ ನಟ ನಟಿಯರು ಹೆಚ್ಚು. ಇದರಿಂದ ವಯಸ್ಸಾದರೂ ಯಂಗ್‌ ಅಗಿ ಕಾಣುತ್ತಾರೆ. ಇದೀಗ ಟರ್ಕಿ ಮೂಲದ ಮೈಕೆಲ್ ಎಂಬ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದು, ಸರ್ಜರಿಯ ಬಳಿಕ ತನ್ನ ವಯಸ್ಸಿಗಿಂತ 30 ವರ್ಷ ಚಿಕ್ಕವನಂತೆ ಕಾಣುತ್ತಿದ್ದಾನೆ. ವ್ಯಕ್ತಿಯ ಮುಖದಲ್ಲಿನ ಈ ಅಸಾಧಾರಣ ಬದಲಾವಣೆಯು ಈಗ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ.

ಒಟ್ಟು 8 ಶಸ್ತ್ರಚಿಕಿತ್ಸೆಗಳ ಫಲವಾಗಿ ಈ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.ಈ ಪ್ಲಾಸ್ಟಿಕ್ ಸರ್ಜನ್ ಹೆಸರು ಎಸ್ಟೆ ಮೆಡ್ ಎಂದು ಹೇಳಲಾಗುತ್ತದೆ. ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಕೆಲಸದ ಬಗ್ಗೆ ಹೇಳಿದ್ದಾರೆ ಮತ್ತು ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿದ ವ್ಯಕ್ತಿಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad