Bengaluru 22°C

ಕಬಿನಿ ದಮ್ಮನಕಟ್ಟೆ ಸಫಾರಿಯಲ್ಲಿ ಭರ್ಜರಿ ಸೈಟಿಂಗ್

ಕಬಿನಿ ದಮ್ಮನಕಟ್ಟೆ ಸಫಾರಿಯಲ್ಲಿ ಭರ್ಜರಿ ಸೈಟಿಂಗ್ ನಡೆದಿದ್ದು, ಮೂರು ಮರಿಗಳ ಜೊತೆ ತಾಯಿ ಹುಲಿ ದರ್ಶನ ಕೊಟ್ಟಿದೆ. ನಾಗರಹೊಳೆಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ಈ ದೃಶ್ಯ ಕಂಡು ಬಂದಿದೆ.

ಮೈಸೂರು: ಕಬಿನಿ ದಮ್ಮನಕಟ್ಟೆ ಸಫಾರಿಯಲ್ಲಿ ಭರ್ಜರಿ ಸೈಟಿಂಗ್ ನಡೆದಿದ್ದು, ಮೂರು ಮರಿಗಳ ಜೊತೆ ತಾಯಿ ಹುಲಿ ದರ್ಶನ ಕೊಟ್ಟಿದೆ. ನಾಗರಹೊಳೆಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ಈ ದೃಶ್ಯ ಕಂಡು ಬಂದಿದೆ.


ನಿನ್ನೆ ಸಂಜೆ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಈ ದೃಶ್ಯ ಬಿದ್ದಿದ್ದು, ಪ್ರದೀಪ್ ಎಂಬುವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹುಲಿ ದರ್ಶನ ಸಿಕ್ಕ ಖುಷಿಯಲ್ಲಿ ಸಫಾರಿಗರಿದ್ದರು.


Nk Channel Final 21 09 2023