ಮೊರಾಕೊ: ಪ್ರವಾಸಿ ಮಹಿಳೆಗೆ ನಡು ರಸ್ತೆಯಲ್ಲೇ ಬೀದಿ ಕಾಮಣ್ಣರು ಲೈಂಗಿಕ ಕಿರುಕುಳ ನೀಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಥಳೀಯ ಪುರುಷರ ಗುಂಪು ಮೊರಾಕೊದಲ್ಲಿ ಪ್ರವಾಸಿ ಮಹಿಳೆ ಗೆ ಕಿರುಕುಳ ನೀಡಿದೆ. ಕೇವಲ ಪುರುಷರು ಮಾತ್ರವಲ್ಲದೆ ಯುವತಿಯರು ಕಿರುಕುಳ ನೀಡಿದ್ದಾರೆ. ಯವತಿಯ ಗೆಳೆಯ ರಕ್ಷಿಸಲು ಯತ್ನಸಿದರೂ, ಯುವಕರ ಗುಂಪು ಕಿರುಕುಳ ಕೊಟ್ಟಿದೆ. ಹೀಗೆ ಇತರ ಅನೇಕ ದೇಶಗಳಲ್ಲಿ ಮಹಿಳೆಯರು ಬೀದಿ ಕಾಮುಕರ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
Ad