Yelahanka

ಯಲಹಂಕ: ಮಾಚೋಹಳ್ಳಿ ವೃಕ್ಷೋದ್ಯಾನವನ ಉದ್ಘಾಟನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಾಚೋಹಳ್ಳಿ ವೃಕ್ಷೋದ್ಯಾನ ವನ್ನು ಉದ್ಘಾಟನೆ ಮಾಡಿ ವನ ಮಹೋತ್ಸವಕ್ಕೆ ಚಾಲನೆ ನೀಡಿದರು.

2 years ago