WATER

ಬಾವಿಗೆ ಇಳಿದ ಇಬ್ಬರು ಸ್ನೇಹಿತರ ದಾರುಣ ಸಾವು

ವಿಜಯಪುರ ಜಿಲ್ಲೆಯಲ್ಲಿ ಇಂದು 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಸುಡುತ್ತಿರುವ ಬಿಸಿಲಿನ ಧಗೆ ತಡೆಯಲಾರದೆ ಇಬ್ಬರು ಸ್ನೇಹಿತರು ಬಾವಿಗಿಳಿದು ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ…

2 hours ago

ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು

ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲದ ದಾರುಣ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ. ಹರ್ಷಿತ, ಅಭಿಷೇಕ್, ತೇಜಸ್, ವರ್ಷ, ಸ್ನೇಹ…

1 day ago

ಬೀದರ್ – ನೀರಿಗಾಗಿ ವನ್ಯಪ್ರಾಣಿಗಳ ಪರದಾಟ

ಮಳೆ ಕೊರತೆ ಹಾಗೂ ಈ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ತಾಲ್ಲೂಕಿನ ಗಡಿ ಭಾಗದ ಜನ, ಜಾನುವಾರು ಜತೆಗೆ ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ.

5 days ago

ಕೆರೆಗಳಿಗೆ ನೀರು ತುಂಬಿಸದಿದ್ರೆ ಈ ಬಾರಿ ಮತದಾನ ಮಾಡಲ್ಲ : ಗ್ರಾಮಸ್ಥರು ಎಚ್ಚರಿಕೆ

ಕೆರೆಗಳಿಗೆ ನೀರು ತುಂಬಿಸದಿದ್ರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

1 week ago

ಕುಡಿಯುವ ನೀರಿಲ್ಲದೆ ಪರದಾಟ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ತಾಲೂಕಿನ ಚಟಚಟನಹಳ್ಳಿ ಗ್ರಾಪಂ ವ್ಯಾಪ್ತೀಯ ನಾಗರಾಜಪುರ ಗ್ರಾಮದಲ್ಲಿ ಸುಮಾರು ೫ ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಸಹ ಯಾವುದೇ ಜನಪ್ರತಿನಿಧಿಗಳಾಗಲಿ ಹಾಗೂ ತಾಲೂಕು ಆಡಳಿತಾಧಿಕಾರಿಗಳಾಗಲಿ ಗಮನ…

2 weeks ago

ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್‌ : ನೀರಿನ ಟೆಸ್ಟನಲ್ಲಿ ಸಿಕ್ತು ಅಪಾಯಕಾರಿ ಅಂಶ

ಬಿಸಿಲಿನ ಬೇಗೆ ಒಂದೆಡೆಯಾದರೆ ನೀರಿನ ಕೊರತೆ ಇನ್ನೊಂದಡೆ ಅಲ್ಲದೇ ಇತ್ತಿಚೆಗೆ ಶುರುವಾದ ಕಾಲರಾ ರೋಗ ಮತ್ತೊಂದೆಡೆ. ಈ ಎಲ್ಲಾ ತೊಂದರೆಗೆ ಬೆಂಡಾಗಿರುವ ಸಿಲಿಕಾನ್‌ ಸಿಟಿ ಮಂದಿ ಗೆ…

2 weeks ago

ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿಗೆ ಬೇಲಿ, ಕೀಲಿ

ನೀರಿನ ಸಮಸ್ಯೆ ತೀವ್ರಗೊಂಡ ಕಾರಣ ಕುಡಿಯುವ ನೀರು ಒದಗಿಸಿಕೊಂಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ಕಛೇರಿಗೆ ಕೀಲಿ ಜಡಿದು, ಬೇಲಿ ಹಾಕಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ…

2 weeks ago

ನೀರಿನಲ್ಲಿ ಮುಳುಗಿತಿದ್ದ ತಮ್ಮನನ್ನು ಕಾಪಡಲೂ ಹೋಗಿ ಅಣ್ಣನೂ ಸಾವು

ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬಹಳಷ್ಟು ನಡೆದಿವೆ. ಅದರಲ್ಲೂ ಮಕ್ಕಳೇ ಹೆಚ್ಚು ಇದೀಗ ಅಣ್ಣ ನೀರಿನಲ್ಲಿ ಮುಳುಗುತ್ತಿದ್ದ ತಮ್ಮನನ್ನು ಕಾಪಡಲು ಹೋಗಿ ತಾನು ಮುಳುಗಿ ಸಾವನಪ್ಪಿರುವ…

3 weeks ago

ಗಾಳಿಯಿಂದ ನೀರು ತಯಾರಿಸುವ ಉರವು ಲ್ಯಾಬ್ಸ್ ಸಂಸ್ಥೆ : ಹೇಗೆ ? ಇಲ್ಲಿದೆ ಮಾಹಿತಿ

ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆ ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ನೀರಿನ ಸಮಸ್ಯೆಯನ್ನು ಇಡೀ ಪ್ರಪಂಚವೇ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರಿಗೆ ಸಹಾಯ ಮಾಡುವ…

3 weeks ago

ಮಲೆನಾಡಿನಲ್ಲಿ ರಣ ಬಿಸಿಲು : ಎಳನೀರು ಖರೀದಿ ಗೆ ಮುಗಿಬಿದ್ದ ಜನ

ಮಲೆನಾಡು ಎಂದು ಕರೆಸಿಕೊಳ್ಳುವ ಧಾರವಾಡ ನಗರದಾದ್ಯಂತ ಜನರು ತಂಪು ಪಾನೀಯ ಮೋರೆ ಹೋಗಿದ್ದು, ಎಳನೀರು ಖರೀದಿ ಮಾಡಲು ಮುಗಿಬಿದ್ದ ದೃಶ್ಯಗಳು ನಗರದ ವಿವಿಧೆಡೆ ಕಂಡುಬಂದವು.

3 weeks ago

ಕೊಳ್ಳೇಗಾಲ: ನೀರು, ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಕೊಳ್ಳೇಗಾಲದಲ್ಲಿ ಪ್ರತಿಭಟನೆ ನಡೆಸಲಾಯಿತು.

3 weeks ago

ಕಂದಾಯ ಇಲಾಖೆಯಿಂದ ಬೋರ್ ವೇಲ್ ಕೊರೆಸಿ ನೀರಿನ ಹಾಹಾಕಾರ ತಪ್ಪಿಸಿದ ಅಧಿಕಾರಗಳು

ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕದ ಜನತೆಗೆ ಕುಡಿಯುವ ನೀರು ಸಿಗದಂತಹ ಪರಸ್ಥಿತಿ ಎದುರಾಗಿದೆ. ‌

4 weeks ago

ಕುಡಿಯುವ ನೀರಿಗಾಗಿ ರಾಜ್ಯಹೆದ್ದಾರಿ ತಡೆದು ಪ್ರತಿಭಟನೆ

ಮಳೆಗಾಲದ ಅಭಾವದಿಂದ ಭೀಕರ ಬರಗಾಲ ಎದುರಿಸುತ್ತಿರುವ ಕಲಬುರಗಿ ಜನರು ಕುಡಿಯುವ ನೀರಿಗಾಗಿ ಸರಣಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನೆ ಡ್ಯಾಮನಲ್ಲಿ ನೀರು ಬಂದಿದ್ದು, ಅಲ್ಲಿಂದ…

4 weeks ago

ಕುಡಿಯುವ ನೀರಿನ ಪೈಪ್ ಲೈನ್ ಹಾನಿ: ಸ್ಥಳೀಯ ನಾಗರಿಕರ ಆಕ್ರೋಶ

ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಮುರತಂಗಡಿ ಬಳಿ ಪೈಪ್ ಲೈನ್ ಒಡೆದು ಕಳೆದ ನಾಲ್ಕೈದು ದಿನಗಳಿಂದ ನೀರು ಅನವಶ್ಯಕವಾಗಿ ಪೋಲಾಗುತ್ತಿತ್ತು.

4 weeks ago

ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ತಾಲ್ಲೂಕಿನ ನೆಲ್ಲಿತಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

1 month ago