WASHINGTON

ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ : ಮೇ 17ಕ್ಕೆ ಮುಂದೂಡಿಕೆ

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ

2 weeks ago

ಸದ್ಯದಲ್ಲೇ ಕೊನೆಯಾಗಲಿದೆ ಉಚಿತ ವಾಟ್ಸಪ್‌ ಸ್ಟೋರೇಜ್‌ ಫೀಚರ್‌.

ವಾಟ್ಸಪ್‌ ಇಲ್ಲಿಯವರೆಗೆ ನೀಡುತ್ತಿದ್ದ ಫ್ರೀ ಗೂಗಲ್‌ ಡ್ರೈವ್‌ ಇನ್ನು ಸದ್ಯದಲ್ಲೆ ಕೊನೆಯಾಗಲಿದೆ. ಈಗಾಗಲೇ ವಾಟ್ಸಪ್‌ ಬೀಟಾ ಅವೃತ್ತಿ ಬಳಸುತ್ತಿರುವ ಬಳಕೆದಾರರಿಗೆ  ತಮ್ಮ ಸೆಟ್ಟಿಂಗ್ಸ್‌ನಲ್ಲಿ ಗೂಗಲ್‌ ಡ್ರೈವ್‌ ಬ್ಯಾಕಪ್‌…

3 months ago

ಯುಎಸ್: ಪೆನ್ಸಿಲ್ವೇನಿಯಾದಲ್ಲಿ ಮನೆಗೆ ಬೆಂಕಿ, 10 ಸಾವು

ಯುಎಸ್ ರಾಜ್ಯ ಪೆನ್ಸಿಲ್ವೇನಿಯಾದಲ್ಲಿ ಮನೆಗೆ ಬೆಂಕಿಯ ನಂತರ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

2 years ago

ಪಾಕಿಸ್ತಾನ್ ಅಸಲಿ ಮುಖ ಮತ್ತೊಮ್ಮೆ ಬಹಿರಂಗ

ವಾಷಿಂಗ್ಟನ್‌ : 12 ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರೂರಾಗಿದೆ ಎಂದು ಅಮೆರಿಕದ ಸಂಸದೀಯ ಸಮಿತಿ ವರದಿಯೊಂದು ಹೇಳಿದೆ. ಇದರೊಂದಿಗೆ ತಾನು ಉಗ್ರರನ್ನು ಪೋಷಿಸುವುದಿಲ್ಲ ಎಂದು ಹೇಳುವ ಪಾಕಿಸ್ತಾನದ…

3 years ago

ಮಂಗಳ ವಾಸಸ್ಥಾನವು ಅದರ ಸಣ್ಣ ಗಾತ್ರದಿಂದ ಸೀಮಿತವಾಗಿದೆ: ಅಧ್ಯಯನ

ಹೊಸದಿಲ್ಲಿ: ಸೇಂಟ್ ಲೂಯಿಸ್ ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಹೊಸ ಸಂಶೋಧನೆಯು ಮಂಗಳವು ದೊಡ್ಡ ಪ್ರಮಾಣದ ನೀರನ್ನು ಹಿಡಿದಿಡಲು ತುಂಬಾ ಚಿಕ್ಕದಾಗಿರಬಹುದು ಎಂದು ಸೂಚಿಸಿದೆ. ಅಧ್ಯಯನದ ಆವಿಷ್ಕಾರಗಳನ್ನು 'ಪ್ರೊಸೀಡಿಂಗ್ಸ್…

3 years ago

ಮೊಬೈಲ್ ರಿಮೋಟ್‌ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಿದ ಗೂಗಲ್

ವಾಷಿಂಗ್ಟನ್: ಅಮೆರಿಕದ ತಂತ್ರಜ್ಞಾನ ದೈತ್ಯ ಗೂಗಲ್ ಹೊಸ ಗೂಗಲ್ ಟಿವಿ ಫೀಚರ್ ಅನ್ನು ಬಿಡುಗಡೆ ಮಾಡಿದೆ, ಇದು ಬಳಕೆದಾರರು ತಮ್ಮ ಆಂಡ್ರಾಯ್ಡ್ ಮೊಬೈಲ್ ಸಾಧನಗಳನ್ನು ರಿಮೋಟ್ ಆಗಿ…

3 years ago

ತಾಲಿಬಾನ್ ಸರ್ಕಾರವು ಅಂತರಾಷ್ಟ್ರೀಯ ಸಮುದಾಯವು ಏನನ್ನು ನೋಡಲು ಬಯಸುತ್ತದೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ: ಯುಎಸ್

ವಾಷಿಂಗ್ಟನ್: ಅಂತಾರಾಷ್ಟ್ರೀಯ ಸಮುದಾಯ ಮತ್ತು ಅಮೆರಿಕಾಗಳು ನೋಡಲು ಬಯಸಿದ್ದನ್ನು ಮಧ್ಯಂತರ ತಾಲಿಬಾನ್ ಸರ್ಕಾರ ಪ್ರತಿಬಿಂಬಿಸುವುದಿಲ್ಲ ಎಂದು ಬಿಡೆನ್ ಆಡಳಿತ ಗುರುವಾರ ಹೇಳಿದೆ. "ನಾವು ಆರಂಭಿಕ ಉಸ್ತುವಾರಿ ಸರ್ಕಾರಕ್ಕೆ…

3 years ago

ಅಫ್ಘಾನಿಸ್ತಾನದಿಂದ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುಲು ನಿರ್ಧಾರ : ಜೋ ಬೈಡನ್

ವಾಷಿಂಗ್ಟನ್ :  ಆಗಸ್ಟ್  31 ರಂದು ಅಫ್ಘಾನಿಸ್ತಾನದಲ್ಲಿರುವ  ಎಲ್ಲಾ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪುನರುಚ್ಚರಿಸಿದ್ದಾರೆ. "ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ…

3 years ago

ಅಂತಾರಾಷ್ಟ್ರೀಯ ಅಮೆರಿಕ ರಾಜ್ಯ ಸರ್ಕಾರಿ ಇಲಾಖೆ ಮೇಲೆ ಸೈಬರ್ ದಾಳಿ

ವಾಷಿಂಗ್ಟ ನ್: ಅಮೆರಿಕದ ರಾಜ್ಯ ಇಲಾಖೆ ಮೇಲೆ ಸೈಬರ್ ದಾಳಿಯಾಗಿದ್ದು, ಈ ಕುರಿತಂತೆ ರಕ್ಷಣಾ ಸೈಬರ್ ಕಮಾಂಡ್ ಇಲಾಖೆ ಎಚ್ಚರಿಕೆ ನೀಡಿದ್ದು ದಾಳಿಯ ವ್ಯಾಪ್ತಿ ಮತ್ತು ದಾಳಿಯ…

3 years ago