venuru

ವೇಣೂರು: ಕೊನೆಗೂ ಮೌಢ್ಯಕ್ಕೆ ಬಲಿಯಾದ ಶ್ರೀತಾಳೆ!

ಭಾರೀ ಚರ್ಚೆಗೆ ಎಡೆಮಾಡಿದ್ದ ವೇಣೂರು ಸನಿಹದ ಕರಿಮಣೇಲು ಗ್ರಾಮದಲ್ಲಿನ ಬಹು ಅಪೂರ್ವ ಸಸ್ಯಸಂಕುಲ ಶ್ರೀತಾಳೆಯ ಸಂರಕ್ಷಣೆ ಕೊನಗೂ ಸಾಧ್ಯವಾಗಲಿಲ್ಲ. ಗುರುವಾರ ದುರುಳರು ಈ ಮರ ಧರೆಗುರುಳಿಸಿದ್ದು, ಮೌಢ್ಯಕ್ಕೆ…

2 years ago