VACCINE

ಲಸಿಕೆ ಹಾಕದ ಪ್ರಯಾಣಿಕರಿಗೆ ನಿಷೇಧ ಹೇರಿದ ಯುಎಇ

ವಿಶ್ವಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಓಮಿಕ್ರಾನ್ ರೂಪಾಂತರ ಮಧ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ನಾಗರಿಕರಿಗೆ ಕರೋನವೈರಸ್ ಕಾಯಿಲೆಯ ವಿರುದ್ಧ ಲಸಿಕೆ ಹಾಕದ  ಮೇಲೆ ಪ್ರಯಾಣ ನಿಷೇಧವನ್ನು ಘೋಷಿಸಿತು.

2 years ago

ಕೋವಿಡ್​ ಲಸಿಕೆ ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ

ಕೋವಿಡ್​ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ.ಈ ಲಸಿಕೆಗಳು ಪ್ರಾಥಮಿಕ ಹಂತದಲ್ಲಿ ರೋಗದ ತೀವ್ರತೆಯನ್ನು ತಗ್ಗಿಸಲು ಹಾಗೂ ಆಸ್ಪತ್ರೆಗೆ ದಾಖಲಾಗುವವರು ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆ

2 years ago

ಅಸ್ಟ್ರಾಜೆನೆಕಾ ಲಸಿಕೆ: ಬ್ರಿಟನ್‌ನಲ್ಲಿ ವರ್ಷಾಚರಣೆ

ಕೋವಿಡ್-19ರ ವಿರುದ್ಧದ ಅಸ್ಟ್ರಾಜೆನೆಕಾ ಲಸಿಕೆಯನ್ನು ಅಂಗೀಕರಿಸಿ ವರ್ಷವಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಗುರುವಾರ ವಾರ್ಷಿಕೋತ್ಸವ ಆಚರಿಸಿದೆ.

2 years ago

ಸರ್ಕಾರಿ ಕಚೇರಿ ಸಿಬ್ಬಂದಿಗಳಿಗೆ 2 ಡೋಸ್ ಲಸಿಕೆ ಕಡ್ಡಾಯ : ಸಚಿವ ಡಾ.ಕೆ.ಸುಧಾಕರ್

ಸರ್ಕಾರಿ ಕಚೇರಿಯ ಸಿಬ್ಬಂದಿ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆದುಕೊಂಡೇ ಕಚೇರಿಗೆ ಹಾಜರಾಗಬೇಕು,

2 years ago

15 ರಿಂದ 18 ವರ್ಷದೊಳಗಿನ 7 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ಬಿಬಿಎಂಪಿ ತಯಾರಿ

ಮಕ್ಕಳಿಗೆ ಲಸಿಕೆ ನೀಡಲು ಬಿಬಿಎಂಪಿ ವ್ಯಾಪ್ತಿಯ ಎಸ್‍ಎಸ್‍ಎಲ್‍ಸಿ ಮತ್ತು ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿರುವ  7 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್ ಹಾಕಲು ಸಿದ್ದತೆ ಮಾಡಿಕೊಳ್ಳಲಾಗಿದೆ.

2 years ago

ರಾಜ್ಯದ ಶೇ. 74ರಷ್ಟು ಕೊರೊನಾ ಪಾಸಿಟಿವ್‌ ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಇಲ್ಲ

ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪಾಸಿಟಿವ್‌ ಪ್ರಕರಣಗಳಲ್ಲಿ ಶೇ. 74ರಷ್ಟು ಮಂದಿಗೆ ರೋಗಲಕ್ಷಣಗಳೇ ಇಲ್ಲ.

2 years ago

ದೇಶದ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ದೇಶದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ತಡೆ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಿಸಿದರು.

2 years ago

ಮಕ್ಕಳಿಗೆ ನೀಡುವ ಕೊವ್ಯಾಕ್ಸಿನ್‌ಗೆ ಅನುಮೋದನೆ

ಭಾರತದ ಪ್ರಧಾನ ಔಷಧ ನಿಯಂತ್ರಕರು (ಡಿಸಿಜಿಐ) ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಂಶೋಧಿಸಿ ಸಿದ್ಧಪಡಿಸಿರುವ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಿದ್ದಾರೆ.

2 years ago

ಬೆಂಗಳೂರು ನಗರ 100% ಶೇಕಡಾ ಲಸಿಕೆ ಕವರೇಜ್:ಜಿಲ್ಲಾಡಳಿತಕ್ಕೆ ಸಚಿವ ಸುಧಾಕರ್ ಅಭಿನಂದನೆ

'ಬೆಂಗಳೂರು ನಗರ ( ಬಿಬಿಎಮ್ ಪಿ ಹೊರತುಪಡಿಸಿ) 100% ಸೆಕೆಂಡ್ ಡೋಸ್ ಕವರೇಜ್ ಸಾಧಿಸಲು ಕರ್ನಾಟಕದ ಮೊದಲ ಜಿಲ್ಲೆಯಾಗಿದೆ! ಈ ಅದ್ಭುತ ಸಾಧನೆಗಾಗಿ ಎಲ್ಲಾ ಆರೋಗ್ಯ ಕಾರ್ಯಕರ್ತರು…

2 years ago

ಅಂಡಮಾನ್ ಸಾಧನೆ: ಶೇ.100 ಡಬಲ್ ಡೋಸ್ ಕೋವಿಡ್ ಲಸಿಕೆ

ಅಂಡಮಾನ್ ಸಾಧನೆ: ಶೇ.100 ಡಬಲ್ ಡೋಸ್ ಕೋವಿಡ್ ಲಸಿಕೆ

2 years ago

ಓಮಿಕ್ರಾನ್ ನಿಯಂತ್ರಣಕ್ಕೆ ಬೂಸ್ಟರ್ ಲಸಿಕೆಗೆ ಕೋವ್ಯಾಕ್ಸ್ ಸೂಕ್ತ

ಓಮಿಕ್ರಾನ್ ನಿಯಂತ್ರಣಕ್ಕೆ ಬೂಸ್ಟರ್ ಲಸಿಕೆಗೆ ಕೋವ್ಯಾಕ್ಸ್ ಸೂಕ್ತ

2 years ago

ಮಕ್ಕಳ ಕೋವಿಡ್ ಲಸಿಕೆ 6 ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ

ಮಕ್ಕಳ ಕೋವಿಡ್ ಲಸಿಕೆ 6 ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ

2 years ago

ಲಸಿಕೆ ಹಾಕದ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಗೂಗಲ್ ವರದಿ

ಲಸಿಕೆ ಹಾಕದ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಗೂಗಲ್ ವರದಿ

2 years ago

ದೇಶದಲ್ಲಿ ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ :ಸಚಿವಾಲಯ

ಹೆಚ್ಚು ಲಸಿಕೆಗಳ ಲಭ್ಯತೆಯೊಂದಿಗೆ ದೇಶದಲ್ಲಿ ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ :ಸಚಿವಾಲಯ

2 years ago

ಪುಣೆ: ಬೂಸ್ಟರ್‌ ಡೋಸ್‌ ಲಸಿಕೆ ಬಗ್ಗೆ ಅಧ್ಯಯನ ನಡೆಸಲು ಆದೇಶ

ಪುಣೆ: ಬೂಸ್ಟರ್‌ ಡೋಸ್‌ ಲಸಿಕೆ ಬಗ್ಗೆ ಅಧ್ಯಯನ ನಡೆಸಲು ಆದೇಶ

2 years ago