VACCINE THANE 3 dose

ನರ್ಸ್‌ ಕಣ್ತಪ್ಪಿನಿಂದ ಒಂದೇ ದಿನ ಮೂರು ಡೋಸ್‌ ಲಸಿಕೆ ಪಡೆದ ಮಹಿಳೆ

ಥಾಣೆ: ಕರೊನಾ ಲಸಿಕಾ ಕೇಂದ್ರದ ನಿರ್ಲಕ್ಷ್ಯದಿಂದಾಗಿ ಮಹಾರಾಷ್ಟ್ರದ ಥಾಣೆ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಮೂರು ಡೋಸ್​ ಕರೊನಾ ಲಸಿಕೆ ಪಡೆದಿರುವ ಆತಂಕಕಾರಿ ಘಟನೆ ನಡೆದಿದೆ. ಜೂನ್​ 25ರಂದು…

3 years ago