ULLALA

ಬಿಡಿಎಸ್‌ ಓದಿದ್ದ ಉಳ್ಳಾಲ ಯುವತಿ ಪಾಂಡೇಶ್ವರ ಪಿಜಿಯಲ್ಲಿ ಸಂಶಯಾತ್ಮಕ್ಕೆ ಸಾವು

ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ, ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಶೆಟ್ಟಿ(24) ಮಂಗಳವಾರ ಬೆಳಗ್ಗೆ ಪಾಂಡೇಶ್ವರ ಪಿಜಿಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

2 weeks ago

ಕೊಂಡಾಣ ಭಂಡಾರಮನೆ ಧ್ವಂಸ ಪ್ರಕರಣ; ಮುತ್ತಣ್ಣ ಶೆಟ್ಟಿ ಜಾಮೀನಿನ ಹಿಂದೆ ಖಾದರ್ ಕೈವಾಡ

ಕೊಂಡಾಣ ಕ್ಷೇತ್ರದ ಭಂಡಾರಮನೆಯನ್ನು ಪುಡಿಗೈದ ರಾಕ್ಷಸರನ್ನು ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಉಳ್ಳಾಲದ ಶಾಸಕ ಖಾದರ್ ಹೊರತುಪಡಿಸಿ ಬೇರೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು…

2 months ago

ತುಳುನಾಡಿನ ಪುರಾಣ ಪ್ರಸಿದ್ಧ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡ ಧ್ವಂಸ!

ತುಳುನಾಡಿನ ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ ಕ್ಷೇತ್ರಕ್ಕೆ ತಾಗಿಕೊಂಡೇ ನೂತನ ಭಂಡಾರಮನೆ ನಿರ್ಮಾಣಗೊಳ್ಳುತ್ತಿದ್ದು, ನಿರ್ಮಾಣ…

2 months ago

ಚೆಂಡಿನಿಂದ ಜೇನುಗಳ ಶಾಂತಿ ಭಂಗ; ನೊಣಗಳ ದಾಳಿಗೆ ಮೈದಾನ ಖಾಲಿ ಮಾಡಿದ ಆಟಗಾರರು

ಕ್ರಿಕೆಟ್‌ ಆಡುವಾಗ ಚೆಂಡು ಜೇನಿನಗೂಡಿಗೆ ಬಡಿದು ಅವುಗಳು ಆಟಗಾರರ ಮೇಲೆ ದಾಳಿ ಮಾಡಿದ ಘಟನೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ನಡೆದಿದೆ. ಪರಿಣಾಮವಾಗಿ ಆಟಗಾರರೆಲ್ಲ ದಿಕ್ಕಾಪಾಲಾಗಿ ಪಲಾಯನ ಮಾಡಿದ್ದಾರೆ.

3 months ago

ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಲ್ಲಿ ಮತ್ತೊಬ್ಬ ಉದ್ಯಮಿ ಆತ್ಮಹತ್ಯೆ

ಕಾಫಿಡೇ ಮಾಲೀಕ ಸಿದ್ದಾರ್ಥ ಸಾವಿಗೆ ಶರಣಾದ ಸ್ಥಳದಲ್ಲಿಯೇ ಮತ್ತೊಬ್ಬ ಉದ್ಯಮಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

6 months ago

ನಮಗೆ ನಿಮ್ಮ ಗಂಜಿ ಬೇಡ, ಸರಿಯಾಗಿ ಬದುಕಲು ಬಿಡಿ: ಉಳ್ಳಾಲ ಕೈ ಮುಖಂಡರಿಗೆ ತರಾಟೆ

ಮಂಗಳೂರು: ಉಚ್ಚಿಲದಲ್ಲಿ ಸಮುದ್ರ ಕೊರೆತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ವಾಪಸ್‌ ಹೋದ ಬಳಿಕ ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ…

9 months ago

ಕುತ್ತಾರಿಗೆ ಮಾ.13ರಂದು ಅಸ್ಸಾಂ ಮುಖ್ಯಮಂತ್ರಿ ಆಗಮನ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿ

ರಾಜ್ಯದಾದ್ಯಂತ ಬಿಜೆಪಿ ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆ ಮಾ.13 ರಂದು ಮಂಗಳೂರು ಕ್ಷೇತ್ರವನ್ನು ತಲುಪಲಿದ್ದು, ಈ ನಿಟ್ಟಿನಲ್ಲಿ ಅಂದು ಬೆಳಿಗ್ಗೆ 10ಕ್ಕೆ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ…

1 year ago

ಉಳ್ಳಾಲ: ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯದ ಉನ್ನತೀಕರಣಗೊಂಡ ಸಲಕರಣೆಗಳ ಉದ್ಘಾಟನೆ

ಉತ್ತಮ ವೈದ್ಯರಾಗಬೇಕಾದಲ್ಲಿ ಮಾನವೀಯತೆ ಅಗತ್ಯ. ಮಾನವೀಯ ತತ್ವಗಳನ್ನು ಒಗ್ಗೂಡಿಸಿಕೊಂಡಿರುವ ಯೆನೆಪೋಯ ಸಂಸ್ಥೆ ಕೇರಳದ ಅನೇಕ ಅಶಕ್ತರಿಗೆ ಆರೋಗ್ಯ ಕಾಪಾಡುವಲ್ಲಿ ಶ್ರಮವನ್ನು ವಹಿಸಿದೆ.

1 year ago

ಉಳ್ಳಾಲ: ವಿಶ್ವ ಜಾಂಬೂರಿ ಉತ್ಸವ, ಗರಿಷ್ಠ ಆಹಾರ ಸಾಮಗ್ರಿಗಳ ಸಂಗ್ರಹ ಗುರಿಯಿಡಿ- ಯು.ಟಿ. ಖಾದರ್

ಹಲವು ದಾಖಲೆಗೆ ಸಾಕ್ಷಿಯಾಗಲಿರುವ ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ದಿನವೊಂದಕ್ಕೆ 60 ಸಾವಿರಕ್ಕೂ ಹೆಚ್ಚು ಮಂದಿಗೆ ಊಟೋಪಚಾರ ಆಗಬೇಕಾಗಿದ್ದು, ಸ್ಕೌಟ್ಸ್ ಗೈಡ್ಸ್ ನಲ್ಲಿರುವ ನಮ್ಮ ಮಕ್ಕಳ ಕಾರ್ಯಕ್ರಮಕ್ಕೆ ಉಳ್ಳಾಲ…

1 year ago

ಮಂಗಳೂರು: ಮುಳುಗಿದ ಹಡಗಿನಲ್ಲಿ ತೈಲ ಸೋರಿಕೆ ಕಂಡು ಬಂದಿರುವುದಿಲ್ಲ

ಉಲ್ಲಾಳದ ಬಟ್ಟಂಪಾಡಿ ಕಡಲಿನಲ್ಲಿ ಮುಳುಗಿರುವಾಗ ಎಂವಿ ಪ್ರಿನ್ಸಸ್ ಮಿರಾನ್ ಹಡಗಿನಲ್ಲಿ ಇದುವರೆಗೆ ಯಾವುದೇ ರೀತಿಯ ತೈಲ ಸೋರಿಕೆ ಕಂಡು ಬಂದಿರುವುದಿಲ್ಲ. ಕರಾವಳಿ ರಕ್ಷಣಾ ಪಡೆಗೆ ಸೇರಿದ 3…

2 years ago

ಮಂಗಳೂರು: ಉಳ್ಳಾಲ ಕಡಲ ತೀರದಲ್ಲಿ ಕೋಸ್ಟ್ ಗಾರ್ಡ್ ಟೀಂನಿಂದ ಅಣಕು ಪ್ರದರ್ಶನ

ಉಳ್ಳಾಲ ಕಡಲ ತೀರದಲ್ಲಿ ಕೋಸ್ಟ್ ಗಾರ್ಡ್ ಟೀಂನಿಂದ ಅಣಕು ಪ್ರದರ್ಶನ ನಡೆಯಿತು. ಎಂವಿ ಪ್ರಿನ್ಸಸ್ ಮಿರಾಲ್ ಎಂಬ ಹಡಗು ಮುಳುಗಡೆಯಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು…

2 years ago

ಕೋಣವನ್ನು ಕೊಂದ ಹಂತಕರನ್ನು ಪತ್ತೆಹಚ್ಚುವಂತೆ ಭಜರಂಗ ದಳದ ಆಗ್ರಹ

ಮಂಗಳೂರು : ಅಡಿಕೆ ತೋಟದಲ್ಲಿ ಮೇಯಲು ಬರುತ್ತಿದ್ದ ಬೀಡಾಡಿ ಕೋಣವೊಂದನ್ನು ತೋಟದ ಮಾಲೀಕ ಮನೆ ಬಾಡಿಗೆ ಯುವಕರಿಂದ ಕೊಲ್ಲಿಸಿದ್ದಾರೆ  ಎನ್ನುವ ಆರೋಪ ಕೇಳಿ ಬಂದಿದ್ದು  ಮಾಡೂರಿನ ಬಲ್ಯ…

3 years ago

ಮಾಜಿ ಶಾಸಕ ದಿ.ಇದಿನಬ್ಬ ಮಗನ ಮನೆಗೆ   ವಿ.ಎಚ್.ಪಿ, ಬಜರಂಗದಳ ಕಾರ್ಯಕರ್ತರಿಂದ ಮುತ್ತಿಗೆ

ಮಂಗಳೂರು: ಉಳ್ಳಾಲದಲ್ಲಿ ಮಾಜಿ ಶಾಸಕ ದಿ.ಇದಿನಬ್ಬ ಮಗನ ಮನೆಗೆ ಎನ್.ಐ.ಎ ದಾಳಿ ನಡೆಸಿದ ಹಿನ್ನಲೆಯಲ್ಲಿ,  ವಿ.ಎಚ್.ಪಿ, ಬಜರಂಗದಳ ಕಾರ್ಯಕರ್ತರು ಅವರ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ ಪೊಲೀಸ್ ರು ತಕ್ಷಣ…

3 years ago