TRAIN TICKET

ಚೆನ್ನೈ ಉಪನಗರ: 2 ಡೋಸ್ ಪಡೆದವರಿಗೆ ಮಾತ್ರ ರೈಲ್ವೆ ಟಿಕೆಟ್

ಕೊರೋನಾ ರೂಪಾಂತರಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಎರಡು ಡೋಸ್ ಪಡೆದವರಿಗೆ ಮಾತ್ರ ರೈಲ್ವೆ ಟಿಕೆಟ್ ನೀಡಲಾಗುವುದು.ಚೆನ್ನೈ ಉಪನಗರ ರೈಲು ಸೇವೆ ಪ್ರಯಾಣಿಕರಿಗೆ ಎರಡು ಕಡ್ಡಾಯಗೊಳಿಸಲಾಗಿದೆ. 

2 years ago