terror

ಉಗ್ರರ ಬೆಂಬಲಿಗ ನೀಡುತ್ತಿರುವವರ ಆಸ್ತಿ 24 ಗಂಟೆಯಲ್ಲಿ ಜಪ್ತಿಗೆ ಕೇಂದ್ರ ಸರ್ಕಾರ ಆದೇಶ

ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವವರ ಆಸ್ತಿಗಳನ್ನು 24 ಗಂಟೆಯೊಳಗೆ ಮುಟ್ಟುಗೋಲು ಹಾಕಲು ಕೇಂದ್ರ ಸರ್ಕಾರ ಆದೇಶ ನೀಡಿದೆ.

5 months ago

ಕತಾರ್‌ ಗೆ ತೆರಳಲಿರುವ ಇಸ್ರೇಲ್‌ ಗುಪ್ತಚರ ಸಂಸ್ಥೆ ಮುಖ್ಯಸ್ಥ ಕಾರಣ ಏನು ಗೊತ್ತಾ

ಟೆಲ್ ಅವಿವ್: ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಖ್ಯಸ್ಥ ಡೇವಿಡ್ ಬರ್ನಿಯಾ ಅವರು ಕತಾರ್‌ಗೆ ತೆರಳಿ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ…

5 months ago

ಇಸ್ರೇಲ್‌ ಹಮಾಸ್‌ ಸಂಘರ್ಷ: 61 ಹಮಾಸ್‌ ಸೈನಿಕರು ಸಾವು

ಟೆಲ್ ಅವಿವ್: ಗಾಜಾದಲ್ಲಿ ಹಮಾಸ್‌ ಉಗ್ರರ ದಾಳಿಗೆ ಸತ್ತ ಐಡಿಎಫ್‌ ಸೈನಿಕರ ಸಂಖ್ಯೆ 61 ಕ್ಕೆ ಏರಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಭಾನುವಾರ ತಿಳಿಸಿದೆ.…

5 months ago

ಪ್ಯಾಲೆಸ್ತೀನ್‌ಗೆ ಮತ್ತೆ ನೆರವು ಒದಗಿಸಿದ ಭಾರತ

ನವದೆಹಲಿ: ಇಸ್ರೇಲ್‌ ಹಮಾಸ್‌ ಸಂಘರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಸಾವಿರಾರು ಅಮಾಯಕರು ಈ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಭಾರತವು ಯುದ್ಧಪೀಡಿತ ಪ್ಯಾಲೆಸ್ತೀನ್‌ಗೆ ಎರಡನೇ…

5 months ago

21 ಹಮಾಸ್‌ ಉಗ್ರರನ್ನು ಕೊಂದು ಹಾಕಿದ ಐಡಿಎಫ್

ಟೆಲ್ ಅವಿವ್: ಗಾಜಾದ ಅಲ್-ಕುದ್ಸ್ ಆಸ್ಪತ್ರೆ ಆವರಣದ ಬಳಿ 21 ಹಮಾಸ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೋಮವಾರ ತಿಳಿಸಿದೆ. ಹಮಾಸ್, ರಾಕೆಟ್ ಚಾಲಿತ…

6 months ago

ಕಲಬುರಗಿಯಲ್ಲಿ ಪ್ಯಾಲೆಸ್ಟೈನ್ ಪರವಾಗಿ ವಿವಿಧ ಸಂಘಟನೆಗಳಿಂದ ಧರಣಿ

ಕಲಬುರಗಿ: ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ನ ಹಮಾಸ್ ​ಉಗ್ರರ ನಡುವೆ ಯುದ್ಧ ನಡೆದಿದೆ. ಪ್ಯಾಲೆಸ್ಟೈನ್​​ನಲ್ಲಿ ನಡೆಯುತ್ತಿರುವ ನರಮೇಧ ನಿಲ್ಲಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ…

6 months ago

ಹಮಾಸ್‌ ರಾಜಕೀಯ ಮುಖ್ಯಸ್ಥನ ಪುತ್ರಿ ಇಸ್ರೇಲ್‌ ದಾಳಿಗೆ ಬಲಿ

ಟೆಲ್ ಅವೀವ್: ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಮೊಮ್ಮಗಳು ರೋವಾ ಹಮ್ಮಮ್ ಇಸ್ಮಾಯಿಲ್ ಹನಿಯೆಹ್ ಐಡಿಎಫ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್…

6 months ago

ಏರ್‌ ಇಂಡಿಯಾ ಪ್ರಯಾಣಿಕರಿಗೆ ಖಲಿಸ್ತಾನಿಗಳ ಬೆದರಿಕೆ

ಒಟ್ಟಾವ: ಏರ್‌ ಇಂಡಿಯಾ ವಿಮಾನದಲ್ಲಿ ನವೆಂಬರ್‌ 19ರಂದು ಪ್ರಯಾಣಿಸುವವರಿಗೆ ಖಲಿಸ್ತಾನಿ ಬೆಂಬಲಿತ ಉಗ್ರ ಸಂಘಟನೆ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ವೈಮಾನಿಕ ಸೇವೆಗೆ ಎದುರಾಗುವ ಯಾವುದೇ ಬೆದರಿಕೆ,…

6 months ago

ಕಾಬೂಲ್‌ ನಲ್ಲಿ ಮಿನಿಬಸ್‌ ಸ್ಫೋಟ 7 ಮಂದಿ ಸಾವು

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಿನಿ ಬಸ್‌ ಸ್ಫೋಟಗೊಂಡು 7 ನಾಗರಿಕರು ಮೃತಪಟ್ಟು ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ನಗರದ ಪಶ್ಚಿಮ ಭಾಗದಲ್ಲಿರುವ ದಷ್ಟಿ ಬಾರ್ಚಿ ಪ್ರದೇಶದಲ್ಲಿ…

6 months ago

ಜರ್ಮನಿ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ

ಬರ್ಲಿನ್‌: ನಿನ್ನೆಯಷ್ಟೆ ಪಾಕಿಸ್ತಾನದ ವಾಯುನೆಲೆಗೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿ ವೇಳೆ 9ಕ್ಕೂ ಹೆಚ್ಚು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಇದೀಗ ಉತ್ತರ ಜರ್ಮನಿಯ ನಗರವಾದ ಹ್ಯಾಂಬರ್ಗ್‌ನ…

6 months ago

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಹಿರಿಯ ಪೊಲೀಸ್‌ ಅಧಿಕಾರಿಯ ಹತ್ಯೆ ಮಾಡಿದ ಕುಕಿ ಉಗ್ರರು

ಇಂಫಾಲ: ಈಶಾನ್ಯ ಮಣಿಪುರದಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ಹಿರಿಯ ಅಧಿಕಾರಿಯೊಬ್ಬರನ್ನು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಮಯನ್ಮಾರ್‌ ಗಡಿ ಸಮೀಪ ಈ ಘಟನೆ ನಡೆದಿದೆ. ಉಪವಿಭಾಗಾಧಿಕಾರಿ ಮಟ್ಟದ…

6 months ago

ನಿರಂತರ ಮೂರನೇ ದಿನ ಉಗ್ರಕೃತ್ಯ: ಪೊಲೀಸ್‌ ಕಾನ್‌ ಸ್ಟೆಬಲ್‌ ಹತ್ಯೆ ಮಾಡಿದ ಉಗ್ರರು

ಶ್ರೀನಗರ: ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪೊಲೀಸರೊಬ್ಬರನ್ನು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ಮೂರನೇ ಹತ್ಯೆಯಾಗಿದೆ.

6 months ago

ಅ.7ರ ಭಯಾನಕ ದಾಳಿಯ ಸೂತ್ರಧಾರಿಯನ್ನು ಹತ್ಯೆಗೈದ ಇಸ್ರೇಲ್‌

ಟೆಲ್ ಅವೀವ್: ಗಾಜಾಪಟ್ಟಿಯೊಳಗೆ ನುಗ್ಗಿರುವ ಇಸ್ರೇಲ್‌ ಸೇನಾಪಡೆ ಹಮಾಸ್ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದು, ಆತನ ಹೆಸರು ಮತ್ತು ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದೆ. 

6 months ago

ಕೇರಳ ಸ್ಫೋಟ: ಮುಂಬೈ ಯಹೂದಿ ಕೇಂದ್ರ ಚಾಬಾದ್‌ ಹೌಸ್‌ ಗೆ ಭಾರಿ ಭದ್ರತೆ

ಹೊಸದಿಲ್ಲಿ: ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯ ವೇಳೆ ನಡೆದ ಸರಣಿ ಸ್ಫೋಟಗಳ ನಂತರ, ರಾಷ್ಟ್ರ ರಾಜಧಾನಿ ಮತ್ತು ಮುಂಬೈನಲ್ಲಿ ಭದ್ರತೆಯನ್ನು…

6 months ago

ಒಂದರ ಹಿಂದೆ ಒಂದರಂತೆ 3-4 ಸ್ಫೋಟ, ಏನಾಗುತ್ತಿದೆ ಎಂದು ತಿಳಿಯಲು ಸಮಯವೇ ಸಿಗಲಿಲ್ಲ

ಎರ್ನಾಕುಲಂ: ಕೇರಳದ ಎರ್ನಾಕುಲಂನ ಕನ್ವೆನ್​ಷನ್​ ಸೆಂಟರ್​ನಲ್ಲಿ 3-4 ಸ್ಪೋಟಗಳು ಸಂಭವಿಸಿವೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೇರಳದಲ್ಲಿ ಸಂಭವಿಸಿದ ಸ್ಫೋಟದ ಹಿಂದೆ ಭಯೋತ್ಪಾದಕರ…

6 months ago