temple damaged

ಪಾಕಿಸ್ಥಾನದಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾಗಿದ್ದ ದೇಗುಲ ಪುನರ್ನಿರ್ಮಾಣ

ಇಸ್ಲಾಮಾಬಾದ್‌ -ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದುಷ್ಕರ್ಮಿಗಳು ಹಾಳುಗೆಡವಿದ್ದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ. ರಹೀಮ್ ಯಾರ್‍ಖಾನ್ ಜಿಲ್ಲೆಯಲ್ಲಿರುವ ಬೋಂಗ್ ಸಿಟಿಯಲ್ಲಿರುವ ಹಿಂದೂ…

3 years ago