SwamiKoragajja

ತುಳುನಾಡು ಬಿಟ್ಟು ಅಜ್ಜ ನೆಲೆಸಲು ಸಾಧ್ಯವಿಲ್ಲ, ಕೊರಗಜ್ಜ ಹೆಸರಲ್ಲಿ ದಂಧೆ- ದೈವರಾಧಕರ ಎಚ್ಚರಿಕೆ

ಆದಿ ಸ್ಥಳ ಮತ್ತು ತುಳುನಾಡು ಹೊರತುಪಡಿಸಿ ಕೊರಗಜ್ಜನ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಯುತ್ತಿದೆ.

1 year ago